ಹೀಗೂಂದು thought ಬಂತು ....

ಹೀಗೂಂದು thought ಬಂತು ....

ಗರ್ಭದಲ್ಲಿರುವ ಮಗುವಿನಿಂದ ಅಮ್ಮನಿಗೂಂದು request letter....

ಮುದ್ದಿನ ಅಮ್ಮ/Dear motherboard,
Doctor ಅಂಕಲ್ ಮೊನ್ನೆ ನಿಂಗೆ TABLET ತೊಗೊಳಿ ಅಂದಾಗ ನಾನೆಲ್ಲೋ Samsung tabletooo, Sony tabletoo ಬರೆದಿದ್ದಾರೇ ಅಂದ್ಕೂಂಡಿದ್ದೆ, ಡಬ್ಬ Doctoru ಯಾವುದೋ vitamin tablet ಕೊಟ್ಟಿದ್ದಾರೆ .ಛೇ!! ನೀನಾದರು ಆ Brazil aunti ಥರ ಒಂದಾದರು mobile phone ನುಂಗಬಾರದ???

PLEASE ಬೇಗ ಒಂದು phone ನುಂಗಮ್ಮ. 9 months ಒಬ್ಬನೇ ಒಳಗೆ ಇರಬೇಕು, ನಂಗೆ ತುಂಬಾ bore ಆಗುತ್ತೆ. Doctor uncle scan ಮಾಡಿ report ಕೊಡಕ್ ಮುಂಚೆ ನಾನೇ selfies Click ಮಾಡಿ whatsapp ಮಾಡ್ತೀನಿ, ವಾರ ವಾರ ನನ್ನ status update ಮಾಡ್ತೀನಿ, Daddy ನೂ tag ಮಾಡ್ತಿನಿ. Nurse aunti ಆಗಾಗ ನಿಂಗೆ check ಮಾಡ್ತೀನಿ ಅಂತ Poke ಮಾಡ್ತಾಳಲ್ಲ, ಅವಳಿಗೆ ನಾನು fbನಾಲ್ಲಿ poke ಮಾಡ್ತೀನಿ. Boreಆದಾಗ Honey singh uncle songs ನ download ಮಾಡಿ ಕೇಳ್ತಿನಿ, We are linked-in amma, we are umbilically connected.
ಅಮ್ಮ IIT ಗೆಲ್ಲಾ ಹೋಗ್ಬೇಕಾದ್ರೆ ತುಂಬ ಬೇಗ coaching ತೊಗೊಬೇಕಂತೆ, ಬೇಗ ಬೇಗ lessons update ಮಾಡು ಇಲ್ಲಿಂದ್ಲೇ ಓದಿ, homework ಮಾಡಿ ನಿನ್ನ timeline ನಲ್ಲಿ post ಮಾಡ್ತೀನಿ, comment ಮಾಡು.
ಅಮ್ಮ ಅಮ್ಮ Acidity ಆಗೋ ಅಂತದ್ದು ಏನೂ ತಿನ್ನಬೇಡಮ್ಮ, ನಿನ್ನ ಹೊಟ್ಟೆ ಒಳಗಿಂದ ಬರೋ soundu ನಾನು temple run ಆಡೋವಾಗ disturbಮಾಡತ್ತೆ.

Laaast request ಅಮ್ಮ.....ಎಲ್ಲಾದರೂ ಇರು ಎಂತಾದರು ಇರು ಒಟ್ಟಿನಲ್ಲಿ signal ಸಿಗೋಕಡೆ ಇರು.

Umbilically your's,
Tweetu,popಊ

Rating
No votes yet