ಶಿವರಾತ್ರಿಯ ಸಂದರ್ಭದಲ್ಲಿ...

ಶಿವರಾತ್ರಿ ಸಂದರ್ಭದ ಶ್ರೀಶೈಲ ಪಾದಯಾತ್ರೆ ಮತ್ತು ಜಗ್ಗಿ ವಾಸುದೇವ್ ಅವರ ಶಿವೋತ್ಸವ ಹಾಗು ನೈಜ ಭಕ್ತಿಯ ಮೂಲ ಉದ್ದೇಶ ಹಾಗೂ ನಮ್ಮ ಕರ್ತವ್ಯ ಹೇಗಿದ್ದರೆ ಚೆಂದ?

Image

ಸ್ಟೇಟಸ್ ಕತೆಗಳು (ಭಾಗ ೮೯೮)- ಎಚ್ಚರಿಕೆ

ಅವನ ಪರಿಚಯ ನಮಗೆ ಸುಲಭವಾಗಿ ಸಿಗುವುದಿಲ್ಲ. ಭಗವಂತ ಒಂದಷ್ಟು ವಿಳಾಸಗಳನ್ನು ನೀಡಿ ಈ ಭೂಮಿಗೆ ನಮ್ಮನ್ನ ಕಳುಹಿಸಿರುತ್ತಾನೆ.

Image

ಮೆಕ್ಕೆಕಟ್ಟು (ಮರದ ವಿಗ್ರಹ)

ಕುಂದಾಪುರ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮೆಕ್ಕೆಕಟ್ಟು ದೇವಾಲಯವು ಅತ್ಯಂತ ಪುರಾತನವಾದ ಮತ್ತು ಐತಿಹಾಸಿಕ ಸ್ಥಳವಾಗಿದೆ. ಈ ಕ್ಷೇತ್ರವು ಪರಶುರಾಮನಿಂದ ನಿರ್ಮಿಸಲ್ಪಟ್ಟಿದೆ ಎಂದು ಪ್ರತೀತಿ ಇದೆ. ಇದು ಕರ್ನಾಟಕದ ಕರಾವಳಿ ಪ್ರದೇಶದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಶತ ಶತಮಾನಗಳಿಗೂ ಹಳೆಯದಾದುದು ಎಂದು ಪರಿಗಣಿಸಲಾಗಿದೆ.

Image

ವಿಶ್ವ ಮಹಿಳಾ ದಿನಾಚರಣೆಗೆ ಮನದಾಳದ ಮಾತುಗಳು

’ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’  ದೈವೀದತ್ತ ಕಲೆ ಅವಳ ಪಾಲಿಗೆ.

Image

ಎಸ್ ಬಿ ಐ ಕೋರಿಕೆ ಪ್ರಶ್ನಾರ್ಹ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿ ಐ) ಚುನಾವಣಾ ದೇಣಿಗೆಗಳ ವಿವರಗಳನ್ನು ನೀಡಲು ಸಮಯ ವಿಸ್ತರಣೆಗಾಗಿ ಸುಪ್ರೀಂ ಕೋರ್ಟ್ ಗೆ ಮಾಡಿಕೊಂಡಿರುವ ಕೋರಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸುಪ್ರೀಂ ಕೋರ್ಟ್ ಇಪ್ಪತ್ತು ದಿನಗಳ ಹಿಂದೆ ಕೇಳಿದ್ದಂಥ ವರದಿಗೆ, ಎಸ್ ಬಿ ಐ ಆ ಸಂದರ್ಭದಲ್ಲಿ ಇದೇ ಉತ್ತರ ನೀಡಬಹುದಿತ್ತು.

Image

ಸ್ಟೇಟಸ್ ಕತೆಗಳು (ಭಾಗ ೮೯೭)- ಉಳಿದು ಬಿಟ್ಟಿದ್ದೇವಾ?

ಉಳಿದುಬಿಟ್ಟಿದ್ದೇವಾ ಅಲ್ಲಿಯೇ? ಹುಟ್ಟಿದ ಊರು ಅಲ್ಲೇ ಪರಿಚಯವಾದ ಒಂದಷ್ಟು ಮುಖಗಳು, ಅಲ್ಲಿಂದಲೇ ಸ್ವಲ್ಪ ದೂರಕ್ಕೆ ಸಾಗಿ ಓದಿದ ಶಾಲೆ, ಆಡಿದ ಆಟಗಳು, ಭಾಗವಹಿಸಿದ ಒಂದಷ್ಟು ಸ್ಪರ್ಧೆಗಳು.

Image