ಮತದಾನದ ಸಮಯದಲ್ಲಿ ವಿವಿ ಪ್ಯಾಟ್ ನ ಉಪಯೋಗವೇನು?
ಕೆಲವು ದಶಕಗಳ ಹಿಂದೆ ಮತದಾನ ಎಂದರೆ ಪೇಪರ್ ಒಂದರಲ್ಲಿ ಮುದ್ರಿಸಿದ ಮತ ಪತ್ರ, ಅದರಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ. ನಮ್ಮ ಆಯ್ಕೆಯನ್ನು ನಮೂದಿಸಲು ಒಂದು ಶಾಯಿಯಲ್ಲಿ ಅದ್ದಿದ ಮರದ ತುಂಡು. ಅದನ್ನು ಅಭ್ಯರ್ಥಿಯ ಚಿನ್ಹೆಯ ಮೇಲೆ ಒತ್ತಿದರೆ ಮತದಾನ ಮುಗಿಯಿತು. ನಂತರ ಆ ಮತಪತ್ರವನ್ನು ಒಂದು ಮತ ಪೆಟ್ಟಿಗೆ (ಬ್ಯಾಲೆಟ್ ಬಾಕ್ಸ್) ಯೊಳಗೆ ಹಾಕಬೇಕು.
- Read more about ಮತದಾನದ ಸಮಯದಲ್ಲಿ ವಿವಿ ಪ್ಯಾಟ್ ನ ಉಪಯೋಗವೇನು?
- Log in to post comments