ಕಾಡು ಕಾಡ್ತು

ಪುಸ್ತಕದ ಲೇಖಕ/ಕವಿಯ ಹೆಸರು
ರೇಖಾ ಹೆಗಡೆ ಬಾಳೇಸರ
ಪ್ರಕಾಶಕರು
ಬಹುರೂಪಿ ಪ್ರಕಾಶನ, ಸಂಜಯ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೩

ಕಾಡು ಕಾಡ್ತು’ ರೇಖಾ ಹೆಗಡೆಯವರು ಕಾಡಿನ ಅನುಭವಗಳ ಕುರಿತು ಬರೆದ ಕೃತಿಯಾಗಿದೆ. ಇದಕ್ಕೆ ಅವರದ್ದೇ ಮುನ್ನುಡಿ ಬರಹವಿದೆ: ಅಡವಿಯೆಂದರೆ ಅದೇನು ಹುಚ್ಚೋ.. ನನ್ನ ಬಾಲ್ಯ, ಹದಿಹರೆಯ ದಿನಗಳಲ್ಲಿ ಪುಸ್ತಕಗಳನ್ನು ಬಿಟ್ಟರೆ ನಾನು ಅತಿಹೆಚ್ಚು ಪ್ರೀತಿಸಿದ್ದು ಅಡವಿಯನ್ನು ಮುಗಿಲಿಗೆ ಏಣಿ ಚಾಚುವ ಸಾಗವಾನಿ, ಮತ್ತಿ, ಹೆದ್ದೇಗ, ಬೀಟೆ ಮರಗಳು, ಗಾಳಿ ಬೀಸಿದಾಗೆಲ್ಲ.

ಜ್ಞಾನದ ಮಿತಿಯ ಅರಿವಿದ್ದರೆ ಒಳ್ಳೆಯದು…!

ಮಹರ್ಷಿಗಳೇ, ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

Image

ಸ್ಟೇಟಸ್ ಕತೆಗಳು (ಭಾಗ ೯೩೩)- ಆಸೆಗಳು

ಆ ತಂಪು ನೆಲದ ಮೇಲೆ ಬೆಳೆದ ಪುಟ್ಟ ಗಿಡಗಳ ತುದಿಯಲ್ಲಿ ಮಿನುಗುವ ಹೂವುಗಳಿಗೆಲ್ಲ ತಾವೊಂದು ಮಾಲೆಯೊಳಗೆ ಸೇರಿ ಒಬ್ಬನ ಹಾರವಾಗಬೇಕು ಅಂತ ಆಸೆ .ದುಂಬಿಗಳೆಲ್ಲ ಬಂದು ರಸವ ಹೀರುವುದರಿಂದ, ಇನ್ನೊಂದಷ್ಟು ಪ್ರಖರ ಕಾಂತಿಯಿಂದ ಹೂವುಗಳು ಬೆಳಗುತಿವೆ. ಒಬ್ಬೊಬ್ಬರು ಸೇರಿಕೊಂಡು ಸುಂದರ ರೂಪ ಧರಿಸಿ ಒಬ್ಬ ಸತ್ಪ್ರಜೆಯ ಕೊರಳಿಗೆ ಏರುವ ಆಸೆ.

Image

ಸರಳದಿಂದ ಸಂಕೀರ್ಣ ಎಂಬುವುದು ಸುಳ್ಳು !

ನಾವು ಒಂದು ವಸ್ತುವಿನ ಉತ್ಪಾದನೆಗೆ ಹೊರಡುತ್ತೇವೆ ಎಂದು ಇಟ್ಟುಕೊಳ್ಳೋಣ. ಮೊದಲು ಅದರ ಬಿಡಿ ಭಾಗಗಳನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅದರ ನಟ್, ಬೋಲ್ಟ್, ಇಂಜಿನ್, ಫ್ಯಾನ್ ಹೀಗೆ. ಅವುಗಳನ್ನು ಜೋಡಿಸಿದಾಗ ನಿಮ್ಮ ಕನಸಿನ ವಿಮಾನ ಸಿದ್ಧಗೊಳ್ಳತ್ತದೆ. ಜೀವಿಗಳಲ್ಲಿ ಪುನರುತ್ಪಾದನೆಯನ್ನು ತೆಗೆದುಕೊಂಡರೆ ಹೀಗಾಗುವುದಿಲ್ಲ. ಕೋಶ ತನಗೆ ಬೇಕಾದ ಎಲ್ಲಾ ತಯಾರಿಗಳನ್ನು ಮುಂಚಿತವಾಗಿ ಮಾಡಿಕೊಳ್ಳುತ್ತದೆ.

Image

ಮಿನಿ ಕತೆ - ಜಾನೆ ದೋ

"ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನೀವು ಬೇಕು" ಎಂದಳು ತ್ರಿವೇಣಿ. ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷ ಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ.

Image

ಕಳೆ ಸೇವಂತಿಗೆ ಸಸ್ಯದ ಸ್ವಾಭಾವಿಕ ನಿಯಂತ್ರಣ ಸಾಧ್ಯವೇ?

ಯಾವುದೇ ಒಂದು ಕಳೆ ಶಾಶ್ವತವಾಗಿ ಉಳಿಯುವುದೇ ಇಲ್ಲ. ಕಳೆಗಳನ್ನು ಭೂಮಿಯಿಂದ ನಿರ್ಮೂಲನೆ ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಮನುಷ್ಯ ಏನಾದರೂ ಮಾಡಿದರೆ ಅದು ತಾತ್ಕಾಲಿಕ ಮಾತ್ರ. ಕಳೆ ನಾಶಕ ಹೊಡೆದರೆ ಎರಡು ತಿಂಗಳಲ್ಲಿ ಮತ್ತೆ ಕಳೆ ಬೆಳೆಯುತ್ತದೆ. ಕೈಯಿಂದ ಕಳೆ ಕಿತ್ತರೆ ಮತ್ತೆ ಒಂದು ವಾರದಲ್ಲಿ ಕಳೆ ಬೆಳೆಯುತ್ತದೆ. ಯಂತ್ರದಿಂದ ಕಿತ್ತರೆ ಸಹ ಹೀಗೆಯೇ.

Image

ಕೇಜ್ರಿವಾಲ್ ರಾಜೀನಾಮೆ ನೀಡಲಿ

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ತಂಡವು ಅದೆಷ್ಟೇ ‘ನಾಟಕ' ಮಾಡಿದರೂ ವಾಸ್ತವಾಂಶಗಳು ಮಾತ್ರ ಅವರು ಅಬಕಾರಿ ನೀತಿ ಹಗರಣದಲ್ಲಿ ಪಾಲುದಾರರೇ ಹೌದು ಎಂಬುದನ್ನು ಸ್ಪಷ್ಟಪಡಿಸುತ್ತಿವೆ. ಇದೀಗ ದಿಲ್ಲಿ ಹೈಕೋರ್ಟ್ ಕೂಡಾ ಈ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಸಿಂಧುವಾಗಿಯೇ ಇದೆ ಎಂಬುದಾಗಿ ತೀರ್ಪಿತ್ತಿರುವುದು ಇದನ್ನು ಧೃಢಪಡಿಸುತ್ತದೆ.

Image

ಅನಂತರ ಮತದಾನದ ಹಕ್ಕಿನ ಬಗ್ಗೆ ಯೋಚಿಸೋಣ...

ರಂಜಾನ್ ಹಬ್ಬದ ಶುಭಾಶಯಗಳು. ಧರ್ಮವೇ ಕರ್ಮ( ಕಾಯಕ ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ.

Image