ಮಗು ಕಾಣೆಯಾಗಿದೆ

ಮಗು ಕಾಣೆಯಾಗಿದೆ

ಈ ಚಿತ್ರದಲ್ಲಿ ಕಾಣುವ ಮಗು ಶಮೀಂ (2 ವಯಸ್ಸು) ಕೇರಳದ ತ್ರಿಚೂರ್ ಜಿಲ್ಲೆಯಿಂದ ಕಳೆದ ಶುಕ್ರವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದಾನೆ. ಸಂಪದಿಗರಲ್ಲಿ ಯಾರಿಗಾದ್ರೂ ಈ ಮಗುವಿನ ಪತ್ತೆಯಾದರೆ ಕೂಡಲೇ ಸಮೀಪದ ಪೊಲೀಸ್ ಸ್ಟೇಶನಿಗೋ, ಕೆಳಗಿನ ದೂರವಾಣಿಗೆ ಕರೆಮಾಡಿಯೋ ವಿಷಯ ತಿಳಿಸಬೇಕೆಂದು ಮನವಿ.

ದೂರವಾಣಿ ಸಂಖ್ಯೆ 044812345678

ಅಥವಾ 09712345678

ಸೂಚನೆ: ಇದರ ಅಗತ್ಯತೆ ಇಲ್ಲವಾದ್ದರಿಂದ ದೂರವಾಣಿ ಸಂಖ್ಯೆಯನ್ನು ಬದಲಾಯಿಸಲಾಗಿದೆ..

 

 

 

ನಮ್ಮಿಂದ ಆಗುವ ರೀತಿಯಲ್ಲಿ ಸಹಾಯ ನಾವೂ ಮಾಡಬಹುದಲ್ವೇ !!!

Rating
No votes yet