ಜಿ-ಮೈಲ್ ಹಾಗೂ ಕನ್ನಡ

ಜಿ-ಮೈಲ್ ಹಾಗೂ ಕನ್ನಡ

ಸ್ನೇಹಿತರೇ,

ಈಗಾಗಲೇ.. ಈ ವಿಚಾರದಲ್ಲಿ (ಜಿ-ಮೈಲ್ ಹಾಗೂ ಕನ್ನಡ) ನಾನು ಬರೆದ ಲೇಖನ ಈ ಕೆಳಗಿನ ಕೊಂಡಿಯಲ್ಲಿದೆ..

http://sampada.net/blog/smsathyacharana/06/03/2009/17645

ಇದನ್ನು ಮತ್ತೆ "Update" ಮಾಡಿದ್ದೇನೆ.. ಈ ಬ್ಲಾಗ್ ಮತ್ತೆ ಬರೆದ ಉದ್ದೇಶ..

 ಈಗ ನೀವು ಜಿ-ಮೈಲ್‌ನಲ್ಲಿ.. ಕನ್ನಡ ಸಾಫ್ಟವೇರ್‍ ನಿಮ್ಮ ಬಳಿಯಿರದಿದ್ದರೂ..ಕನ್ನಡದಲ್ಲೇ ನಿಮ್ಮ ಪತ್ರ ಬರೆಯುವ ಅವಕಾಶ ತೆರೆದಿದೆ ಅನ್ನೋದನ್ನ ತಿಳಿಸುವ ಉದ್ದೇಶದಿಂದ..

ನಾನು ಎಷ್ಟೋ ದಿನದಿಂದ ಕಾದಿದ್ದ, ಗೂಗಲ್‌ನ "Tranliteration" "ಲಿಪ್ಯಂತರ" ಈಗ  ಜಿ-ಮೈಲ್‌ನ ಒಳಗೆ ಪ್ರವೇಶಿಸಿದೆ.. ಹಾಗಾಗಿ.. ನೀವು ಈಗ, ಜಿ-ಮೈಲ್‌ನಲ್ಲಿ ಕನ್ನಡದಲ್ಲೇ ಬರೆಯಬಹುದು.. (ಹಿ೦ದಿ, ತೆಲಗು, ಮಲೆಯಾಳಂ, ತಮಿಳು ಕೂಡ ಇದೆ).

ಜಿ-ಮೈಲ್ ಹಾಗೂ ಕನ್ನಡ 

ವಿವರಗಳಿಗೆ.. ಸಚಿತ್ರ ವಿವರಣೆಯ ಬರಹ ಮೇಲಿನ ಕೊಂಡಿಯಲ್ಲಿದೆ..

ಯಾವುದೇ ಸಂದೇಹಕ್ಕೆ.. ಇಲ್ಲೇ..ವಿಚಾರಿಸಬಹುದು.. ತಿಳಿದಿರುವ ಸ೦ಪದಿಗರು ಖ೦ಡಿತ ಸಹಾಯ ಮಾಡುವರು.

 

ನಿಮ್ಮೊಲವಿನ,

ಸತ್ಯ.. 

Rating
No votes yet

Comments