ನಮ್ಮ ಶಿಕ್ಷಕರು
ಬರಹ
ಮೊನ್ನೆ ಬಿ. ಎಡ್. ನ ಪ್ರವೇಶ ಪರೀಕ್ಷೆ ಗೆ invigilator ಆಗಿ ಕೆಲಸ ಮಾಡಬೇಕಾಗಿ ಬಂದಿತ್ತು.
ಅಲ್ಲಿ ತಮ್ಮ roll number ಅನ್ನು ಶಬ್ದಗಳಲ್ಲಿ ಬರೆಯಲು ಅಭ್ಯರ್ಥಿಗಳು ಪಟ್ಟ ಪಾಡು ಹೇಳತೀರದು.
ಒಬ್ಬ ಹುಡುಗಿಯಂತೂ thri jiro fore fiw nin (30459) ಎಂದು ಬರೆದಿದ್ದಳು.
ಅಂದಿನ ದಿನವನ್ನು Saterday ಎಂದು ಬರೆದವರ ಸಂಖ್ಯೆಯಂತೂ ಬಹಳವೇ ಇತ್ತು.
ಇನ್ನು roll number ನ್ನು OMR sheet ಗೆ ತಕ್ಕ ಹಾಗೆ ತುಂಬಿದವರಂತೂ ಕೆಲವೇ ಕೆಲವರು.
ಇದ್ದು ನಮ್ಮ ಮಕ್ಕಳಿಗೆ ನಾಳೆ ಪಾಠ ಹೇಳಿಕೊಡಲಿರುವ ಮೇಷ್ಟ್ರುಗಳ ಅವಸ್ಥೆ.
ನಮ್ಮ ಶಿಕ್ಷಣ ವ್ಯವಸ್ಥೆ ಏಕೆ ಹೀಗೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ