ಪ್ರೀತಿಯ ಪಯಣ

ಪ್ರೀತಿಯ ಪಯಣ

ಹರೆಯದ ಸಾಗರದಿ ,
ಪ್ರೀತಿ ತೀರ ಸೇರಲು,
ಭಾವಗಳ ಅಲೆಯಲಿ ಸಾಗುತಿರೆ,
ಮೊದಲಾಯ್ತು ಪ್ರೀತಿಯ ಪಯಣ...

ಇದರ ದೂರ ಸೇರಲಾರನು ಆ ನೇಸರ,
ಬ್ರಾಂತಿಯ ಬಯಲಲಿ ,
ಮೋಜಿನ ಪಲ್ಲ್ಕಕ್ಕಿ ಯಲ್ಲಿ
ಹೊರಟಿದೆ ತಿಳಿಯದೆ ಮೋಡಣ, ಪಡುವಣ..

ಇದರ ಬಯಕೆ ಇದೋ,
ಹಸಿ ಮನಸಲಿ,
ಮನದೊಡೆಯನ ಹೆಸರ ಬರೆದು,
ಅವನ ಪ್ರೀತಿ ಉಸಿರಲಿ ಕಟ್ಟಲು ಬಾಳ ಕನಸಿನ ತೋರಣ..

ಮತ್ತದೇ ಆರೋಪ ಪ್ರೀತಿಗೆ,
ಇದು ಕೇವಲ ಯುವ ಜನಾಂಗದ ಕಾಲ ಹರಣ.
ಇದಕುತ್ತರ ನೋಡುಗರ ರೀತಿ ಅವಲೋಕನ...

Rating
No votes yet