ರಾಮನಗರದ ಹಾದಿಯಲ್ಲಿ

ರಾಮನಗರದ ಹಾದಿಯಲ್ಲಿ

ಅನಿಲ್, ಹರಿ, ಶಿವು ಜೊತೆಗೂಡಿ ಕೈಗೊಂಡ ನಿನ್ನೆಯ ರಾಮನಗರ ತಿರುಗಾಟದ ಕೆಲವು ಚಿತ್ರಗಳು 

 ಸಾವಿನ ಕ್ಷಣಗಣನೆ

ಸಾವಿನ ಕ್ಷಣಗಣನೆ

 

ಕುರಿ ಕಾಯುವಾಕೆ

ಕುರಿ ಕಾಯುವಾಕೆ

 

ಕುರಿ

ಕುರಿ

 

ಕೆಲಸದ ಸಮಯ

ಕೆಲಸದ ಸಮಯ

 

ಏನು ಸೆರೆ ಹಿಡಿಯುತ್ತಿರಬಹುದು?

 ಏನು ಸೆರೆ ಹಿಡಿಯುತ್ತಿರಬಹುದು?

 

ಬಂಡೆಯಲ್ಲರಳಿದ ಹನುಮ

ಬಂಡೆಯಲ್ಲರಳಿದ ಹನುಮ

 

ಗೋಡೆಯಲ್ಲರಳಿದ ಓಂಕಾರ

ಗೋಡೆಯಲ್ಲರಳಿದ ಓಂಕಾರ

 

ಚದುರಿದ ಮೋಡಗಳು

ಚದುರಿದ ಮೋಡಗಳು

 

ರಾಮ (ದೇವರ ದರ್ಶನ ಮಾಡಿಸಿದ್ದಕ್ಕೆ ಕಾಣಿಕೆ ಕೊಡಲಿಚ್ಚಿಸುವವರು ನನ್ನ ವಿಳಾಸಕ್ಕೆ ಡಿ.ಡಿ/ನನ್ನ ಅಕೌಂಟಿಗೆ ಹಣ ಜಮಾಮಾಡಬಹುದು. ಹೆಚ್ಚಿನ ಮಾಹಿತಿಗೆ ನನ್ನ ಸಂಪರ್ಕಿಸಿ :) )

ರಾಮ

 

ಎಲ್ಲಿ ರಾಮನೋ, ಅಲ್ಲೇ ಹನುಮನು

ಎಲ್ಲಿ ರಾಮನೋ, ಅಲ್ಲೇ ಹನುಮನು

 

ಸೀತೆ ಸ್ನಾನ ಮಾಡುವಾಗ ಕದ್ದು ನೋಡಿ ರಾಮನಿಂದ ಶಾಪಕ್ಕೊಳಗಾದ ಸಪ್ತ ಶಾಪಗ್ರಸ್ತ ಋಷಿಗಳು ಈ ಬಂಡೆ ಎಂದು ಜನರ ನಂಬಿಕೆ

ಸಪ್ತ ಶಾಪಗ್ರಸ್ತ ಋಷಿಗಳು

 

ಕಾಮತ್ ಹೋಟೆಲಿನಲ್ಲಿ ಕೆಂಗುಲಾಬಿ ಸ್ವಾಗತಿಸಿದ್ದು ಹೀಗೆ

ಕೆಂಗುಲಾಬಿ

 

ಜಾನಪದ ಲೋಕದಲ್ಲಿ ಜಾನಪದ ಕಲಾವಿದರು (ಅವರು ಹಿಡಿದಿರುವ ಸಂಗೀತ ಸಾಧನಗಳನ್ನು ಗುರುತಿಸಬಲ್ಲಿರೇ?)

ಜಾನಪದ ಕಲಾವಿದರು

 

ಹೊಸ ಕೇಶವಿನ್ಯಾಸದೊಂದಿಗೆ

 ಹೊಸ ಕೇಶವಿನ್ಯಾಸದೊಂದಿಗೆ

 

ಎದೆ ಹಾಲ ಕುಡಿಯುತ್ತ (ತಾಯಿಯ ಎಡಗಣ್ಣು ಗಮನಿಸಿ. ಬಲಗಣ್ಣು, ಮರಿಯ ಕಣ್ಣಿನಂತೆ ಕ್ಯಾಚ್ ಲೈಟ್ ಇಲ್ಲದೆ ಬ್ಲಾಕ್ ಹೋಲಿನಂತಿರುವುದು ಚಿತ್ರದ ದೌರ್ಬಲ್ಯ)

ಎದೆ ಹಾಲ ಕುಡಿಯುತ್ತ

 

ಬಿಳಿ ದಾಸವಾಳ

ಬಿಳಿ ದಾಸವಾಳ

 

ಹಳೆಗನ್ನಡ ಲಿಪಿ, ನೆರಳು ಬೆಳಕಿನಾಟ

ನೆರಳು ಬೆಳಕಿನಾಟ

 

ಹಿಂಬೆಳಕು

ಹಿಂಬೆಳಕು

 

 ಮಣ್ಣಿನ ಗಣಪ

ಮಣ್ಣಿನ ಗಣಪ

 

ಕಲಾ ಜೀವನ

ಕಲಾ ಜೀವನ

 

ಅನುಭವದ ನೆರಿಗೆಗಳು

ಅನುಭವದ ನೆರಿಗೆಗಳು

 

ಮಣ್ಣಿಗೆ ಜೀವ ತುಂಬುತ್ತಾ

ಮಣ್ಣಿಗೆ ಜೀವ ತುಂಬುತ್ತಾ

 

ಮಣ್ಬೊಂಬೆಗೆ ರಂಗಿನ ಬೆಡಗು

ಮಣ್ಬೊಂಬೆಗೆ ರಂಗಿನ ಬೆಡಗು

Rating
No votes yet

Comments