ಚಳವಳಿಯೋ ಅಥವಾ ಚಳುವಳಿಯೋ

ಚಳವಳಿಯೋ ಅಥವಾ ಚಳುವಳಿಯೋ

ಬರಹ

ಸ್ನೇಹಿತರೇ, ಇತ್ತೀಚೆಗೆ ಎಲ್ಲಾ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಎಲ್ಲಾಕಡೆಗಳಲ್ಲಿ 'ಚಳವಳಿ' ಅಂತ ಬಳಸ್ತಾ ಇದ್ದಾರಲ್ಲ "ಏಕೆ ಹೀಗಾಯ್ತೋ ನಾನು ಕಾಣೆನೋ", ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಪಠ್ಯ ಪುಸ್ತಕಗಳಲ್ಲಿ ನಾವು ಕಲಿತಿದ್ದು 'ಚಳುವಳಿ' ಅನ್ನೋ ಪದ... ಆದ್ರೆ ಇದೀಗ ಆ ಪದ ತನ್ನ ಕೊಂಬನ್ನು ಕಳೆದುಕೊಂಡು 'ಚಳವಳಿ' ಆಗಿ ದ್ದೀಯಲ್ಲ!!!!! ಯಾಕೆ?
ದಯಮಾಡಿ ತಿಳಿದವರು ಯಾವ ಪದ ಸರಿ 'ಚಳವಳಿ'ಯೋ ಅಥವಾ 'ಚಳುವಳಿ'ಯೋ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet