ಚಿತ್ರದುರ್ಗ ಆರು ವರ್ಷಗಳ ಹಿಂದೆ ನನ್ನ ಚಿತ್ರಕಲೆಯಲ್ಲಿ

ಚಿತ್ರದುರ್ಗ ಆರು ವರ್ಷಗಳ ಹಿಂದೆ ನನ್ನ ಚಿತ್ರಕಲೆಯಲ್ಲಿ

ಗುರುರಾಜ್ ರವರ ಚಿತ್ರದುರ್ಗದ ಫೋಟೋ ನೋಡಿ...
ಆರು ವರ್ಷದ ಹಿಂದೆ ನಾನು ನಿಸರ್ಗ ಚಿತ್ರ ಬಿಡಿಸಲು ಅಲ್ಲಿಗೆ ಹೋಗಿದ್ದು ನೆನಪಾಯ್ತು... ಅಂದು ಮಾಡಿದ ಚಿತ್ರಗಳೆಲ್ಲಾ ಊರಲ್ಲಿವೆ.. ನನ್ನ ಆಲ್ಬಮ್ ನಲ್ಲಿದ್ದ ಎರ್ಡು ಚಿತ್ರಗಳನ್ನು ಸ್ಕ್ಯಾನ್ ಮಾಡಿ ಇಲ್ಲಿ ಹಾಕಿದ್ದು...

Rating
No votes yet

Comments