ಜೀವನ ಯಾನ

ಜೀವನ ಯಾನ

ಕನಸು ಕಟ್ಟುತ್ತ


ಕಾವ್ಯ ಹೆಣೆಯುತ್ತ


ಹದಿ ಹರೆಯದ ಬಾಳ


ಜೋಕಾಲಿಯಲ್ಲಿ ಜೀಕುತ್ತಾ


ಸಂಭ್ರಮಿವಿಸುವ ಕಾಲವೇ-ಯೌವನ


 


ನಿನ್ನೆಗಳ ನೆನೆಯುತ್ತ


ನಾಳೆಗಳ ಎಣಿಸುತ್ತ


ಮುಸ್ಸಂಜೆಯ ಪಯಣದಲಿ


ಸಾಗಿರುವ ಸಂಜೆ ಮಲ್ಲಿಗೆಯೇ-ಮುಪ್ಪು


 


                                              . . . . . . ಮೌನೇಶ                                             

Rating
No votes yet

Comments