ಎಂದೆಂದೂ ನಿನ್ ಜೊತೆ...

ಎಂದೆಂದೂ ನಿನ್ ಜೊತೆ...

ದು:ಖಿಸದಿರು.
ನಿನ್ನ ಜೀವ ನಿನ್ನುಸಿರು ನಾ
ಹೋಗೆನೆಂದೂ ನಿನ್ನ ತ್ಯಜಿಸಿ
ಬಯಸದೇ ಬರುವನೀ ನಿನ್ನೆದೆಯ ಒಡೆಯ
ಕಳೆದು ಹೋಗುವ ಸಮಯವಲ್ಲ ನಾ.


ಮಣ್ಣಲ್ಲಿ ಮಣ್ಣಾಗಿ ಮಳೆಹನಿಯ ಹಿಡಿದಿಟ್ಟು
ನನ್ನೊಳಗೆ ನಿನ್ನ ಬಿತ್ತಿ ನಿನ್ನುಸಿರ ಉಸಿರಾಗಿ
ಎಂದೆಂದೂ ಜೊತೆಗಿರುವೆ ನಾ…

Rating
No votes yet