ದಲಿತ

ದಲಿತ

ಉಳ್ಳವರ ತುಳಿತಕ್ಕೆ


ನೆಲಕ್ಕುರುಳಿ ನರಳುತಿಹ


ಮತ್ತೆ ಮೇಲೇಳಲಾಗದಷ್ಟು


ನಿಸ್ತೇಜನಾಗಿರುವ


 


ಕನಿಕರಸಿ ಕೈ ಹಿಡಿದು


ಮೇಲೆತ್ತುವುರಾರು!


ಮೀಸಲಾತಿಯ


ಪರದೆಯ ಹಿಂದೆ


ಸುರಿಸುವುರು ಬರೀ


ಮೊಸಳೆ ಕಣ್ಣೀರು


                   . . . . . ಮೌನೇಶ

Rating
No votes yet

Comments