Hanigavangalu

Hanigavangalu

ಬರಹ

1.ನಿನ್ನ ಪ್ರೇಮದ ಪರೀಕ್ಷೆಯಂತೆ 

 


   ನಾ ಏರಿದೆ ಆಗುಂಬೆ ಬೆಟ್ಟ .

 


   ಮರಳಿ ಬರುವಸ್ಟರಲ್ಲಿ ತಯಾರಿತ್ತು ನನಗೆ ಚಟ್ಟ!!!

 


 

 


2.   ನಲ್ಲನ ಬರುವೆಗೆ ಕಾಯುವ ನಲ್ಲೆ





 


     ಆಗಿದೆ ನಿನ್ನ ಪಾಡು ನಲ್ಲಿಯ ನೀರಿಗೆ

 


     ಕಾಯುವ ಮಲ್ಲೆಯಂತೆ