ಕತ್ತಲು

ಕತ್ತಲು

ಕತ್ತಲು ಕತ್ತಲು ಕತ್ತಲು ಮನದ ಮನೆಯೊಳಗೆ ಪೂರ್ಣ ಕಗ್ಗತಲು

ನೀ ಬಂದು ಕೇಳಿದೆ ಏಕೆ ಈ ಕತ್ತಲು ಬಾ ನಿನ್ನ ಮನದ ಬೆಳಕಿನೆಡೆಗೆ 
ಅಲ್ಲಿ ಎಲ್ಲಾ ಹಸಿರು ಸುತ್ತಲು

ನೀ ಬಂದು ಕೇಳಿದೆ ಏಕೆ ಈ ಕತ್ತಲು ಬಾ ನಿನ್ನ ಮನದ ಬೆಳಕಿನೆಡೆಗೆ

ಅಲ್ಲಿ ಎಲ್ಲಾ ಹಸಿರು ಸುತ್ತಲು.

 

ಬೆಳಕಿನ ಈ ಮನದ ಮನೆಯೊಳಗೆ ನೀ ಹಚ್ಚುತಿದರೆ ಎಲ್ಲೆಲ್ಲೂ ಸ್ನೇಹದ ಬಣ್ಣ

ನಾ ನೋಡುತಿರುವೆ  ಅಭಿಮಾನದ ಈ ಚೆಂದದ ಬಣ್ಣ.

 

ಹೇಗೆ ಹೇಳಲಿ ನಿನಗೆ ನಾ ವಂದನೆ ಬಣ್ಣ ಹಚ್ಚಿದಕ್ಕೂ ಬೆಳಕು ತಂದಿದಕ್ಕೂ

ಸ್ನೇಹಕ್ಕೆ ಬರೀ ವಂದನೆ ಸಾಕೆ ??

ಅದಕ್ಕೆ ಸ್ನೇಹಕ್ಕೆ ಕೊಟ್ಟಿದೆನೇ ಮಾನಸಿನಲ್ಲೊಂದು ಪುಟ್ಟ ಜಾಗ

 

ತೂಗು ಹಾಕಿದ್ದೇನೆ ಆ ಮನೆಯ ಮುಂದೊಂದು ನಿನ್ನ ನಗೆ

ನಿನ್ನ ಸ್ನೇಹದ ಬೆಳಕು ಎಂದೆಂದೂ ಶಾಶ್ವತ 

ಮತ್ತೆ ಮತ್ತೆ ನಿನಗೆ ನಾ ಹೇಳಲಿ ಹೇಗೆ ವಂದನೆ....

 

 

 

Rating
No votes yet