ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ..!!
ಹಗಲಿರುಳೆನ್ನದೆ ಬಯಸುವೆ ನಾ ನಿನ್ನ
ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ .....!!
ನೋಡು ನನ್ನ ನಲ್ಲೆ , ನಾನೆಲ್ಲಾ ಬಲ್ಲೆ
ನೀ ಮಿರೋಲ್ಲಾ ಅಂತ ಮನದ ಎಲ್ಲೇ
ಒಲವೆ ..ನನ್ನ ಪ್ರಾಣವೇ...
ಮತ್ತೆ ಮತ್ತೆ ನಿನ್ನ
ಹೃದಯಕೆ ನಾ ಮಾಡೆನು ಕರೆಯನ್ನ ...
ನನ್ನ ನೋವು ನೀ , ನನ್ನ ನಲಿವುನೂ ನೀ
ನನ್ನ ಬೆಳಕು ನೀ ಬಾಳೂ ನೀ
ಜೀವವೇ ....ನನ್ನ ಭಾವವೇ...
ಮತ್ತೆ ಮತ್ತೆ ನಿನ್ನ
ಹೃದಯಕೆ ನಾ ಮಾಡೆನು ಕರೆಯನ್ನ...
ಹಗಲಿರುಳೆನ್ನದೆ ಬಯಸುವೆ ನಾ ನಿನ್ನ
ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ
ನಿನ್ನ ಹೃದಯಕೆ
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ
ಹಗಲಿರುಳೆನ್ನದೆ ಬಯಸುವೆ ನಾ ನಿನ್ನ
ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ .....!
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ .....!!
ನೋಡು ನನ್ನ ನಲ್ಲೆ , ನಾನೆಲ್ಲಾ ಬಲ್ಲೆ
ನೀ ಮಿರೋಲ್ಲಾ ಅಂತ ಮನದ ಎಲ್ಲೇ
ಒಲವೆ ..ನನ್ನ ಪ್ರಾಣವೇ...
ಮತ್ತೆ ಮತ್ತೆ ನಿನ್ನ
ಹೃದಯಕೆ ನಾ ಮಾಡೆನು ಕರೆಯನ್ನ ...
ನನ್ನ ನೋವು ನೀ , ನನ್ನ ನಲಿವುನೂ ನೀ
ನನ್ನ ಬೆಳಕು ನೀ ಬಾಳೂ ನೀ
ಜೀವವೇ ....ನನ್ನ ಭಾವವೇ...
ಮತ್ತೆ ಮತ್ತೆ ನಿನ್ನ
ಹೃದಯಕೆ ನಾ ಮಾಡೆನು ಕರೆಯನ್ನ...
ಹಗಲಿರುಳೆನ್ನದೆ ಬಯಸುವೆ ನಾ ನಿನ್ನ
ಆದರೂ ಇನ್ನೆಂದು ನೆನೆಯೇನು ನಿನ್ನ ಹೆಸರನ್ನ
ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ..
ಸೂಚನೆ : ಇದು ೧೯೬೪ ರ ದೋಸ್ತಿ ಚಿತ್ರದ "Chahunga main tujhe saanj savere ......Awaaz maina dungaa " ಹಾಡಿನ ನಾನು ಮಾಡಿದ ಕನ್ನಡ ಅನುವಾದ.
Rating
Comments
ಉ: ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ..!!
In reply to ಉ: ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ..!! by asuhegde
ಉ: ನಿನ್ನ ಹೃದಯಕೆ ನಾ ಮಾಡೆನು ಕರೆಯನ್ನ..!!