ಹಿಂದೋಳ ರಾಗದ ಒಂದು ಸುಮಧುರ ಯುಗಳ ಚಿತ್ರಗೀತೆ By nagavalli.nagaraj on Fri, 06/04/2010 - 09:24 ಬರಹ ಹಳೆಯ ಚಿತ್ರಗೀತೆಗಳ ಭಾವಪೂರ್ಣ ರಾಗಸಂಯೋಜನೆಯನ್ನು ಎಷ್ಟು ಹೊಗಳಿದರೂ ಸಾಲದು. ಈ ಒಂದು ಚಿತ್ರಗೀತೆಯಲ್ಲಿ ಅಪ್ಪಟ ಹಿಂದೋಳ ರಾಗವನ್ನು ಬಳಸಿಕೊಂಡು ಸಂಗೀತ ನಿರ್ದೇಶಕರು ನಮಗೊಂದು ಅತಿ ಮಧುರ ಚಿತ್ರಗೀತೆಯನ್ನು ನೀಡಿರುವರು