ಇಂತವರಿಗಿಂತ ಅಂತವರು ಬೇಕು!
ನನಗನ್ನಿಸುತ್ತೆ,
ನಮ್ಮನ್ನು ಅಪಾರ್ಥ
ಮಾಡಿಕೊಂಡು,ನುಡಿದರೆ
ಎಲ್ಲಿ ನೋವಾದೀತೋ
ಎಂದು ಮೌನಿಯಾಗಿಯೇ
ಇರುವವರಿಗಿಂತ,
ನಮ್ಮನ್ನು ಅಪಾರ್ಥ
ಮಾಡಿಕೊಂಡು,ನುಡಿದರೆ
ಎಲ್ಲಿ ನೋವಾದೀತೋ
ಎಂದು ಮೌನಿಯಾಗಿಯೇ
ಇರುವವರಿಗಿಂತ,
ಮಾತುಗಳೊಂದಿಗೆ ನಮ್ಮೊಡನೆ
ಜಗ್ಗಾಡಿದರೂ ನಮ್ಮನ್ನು
ನಿಜವಾಗಿಯೂ ಅರ್ಥಮಾಡಿಕೊಳ್ಳುವವರು
ಬೇಕಾಗಿದ್ದಾರಂತ!
**************
ಆತ್ರಾಡಿ ಸುರೇಶ ಹೆಗ್ಡೆ
Rating
Comments
ಉ: ಇಂತವರಿಗಿಂತ ಅಂತವರು ಬೇಕು!
In reply to ಉ: ಇಂತವರಿಗಿಂತ ಅಂತವರು ಬೇಕು! by Tejaswi_ac
ಉ: ಇಂತವರಿಗಿಂತ ಅಂತವರು ಬೇಕು!
In reply to ಉ: ಇಂತವರಿಗಿಂತ ಅಂತವರು ಬೇಕು! by asuhegde
ಉ: ಇಂತವರಿಗಿಂತ ಅಂತವರು ಬೇಕು!
ಉ: ಇಂತವರಿಗಿಂತ ಅಂತವರು ಬೇಕು!