ಅನುಭವದನ ನುಡಿ 31

Submitted by ashoka_15 on Mon, 02/17/2014 - 04:03

ಪ್ರೀತಿಸಿದವರು ಸಿಗದಿದ್ದರೆ !

ಪ್ರೀತಿಯೆ ನೋವು,

ಸಿಕ್ಕವರನ್ನು ಪ್ರೀತಿಸದಿದ್ದರೆ !

ಜೀವನವೆ ಸಾವು.