Noway

Noway

ಕವನ

ನೋವಿನ ಕಥೆಯೇ ವಿಚಿತ್ರ.
ನೋವು ಕೊಟ್ಟವರಿಗೇ
ಬಂದು ಮುಟ್ಟುತ್ತದೆ.
ಹಾಗಾಗಿ ನೋವುಂಡವನು
ಕೊಟ್ಟಿರಲೇಬೇಕು.
ನೋವು ನಿಲ್ಲುವುದು ಸಾವಿನಲ್ಲಿ
ನಾನು ಸತ್ತರೇ ನೋವಿಗೆ NOWAY.
-: ಅಹೋರಾತ್ರ