‍ಮೊಬೈಲ್ ಫೋನ್ ಇಲ್ಲದೆ...

‍ಮೊಬೈಲ್ ಫೋನ್ ಇಲ್ಲದೆ...

Submitted by lgnandan Sat, 08/31/2013 - 20:08

ಬಳಕೆ ಮಿತಿಯಲ್ಲಿರದಿದ್ದರೆ ನಮಗೆ ತಂತ್ರಜ್ನ್ಯಾನದ‌ ಬಗ್ಗೆ fatigueನ‌ ಅನುಭವವಾಗಬಹುದು. ತಂತ್ರಜ್ಣ್ಯಾವನ್ನು ದೂರವಿಡುವುದು ಸಾಧ್ಯವಿಲ್ಲ‌.... ಮಿತಿಯಲ್ಲಿದ್ದರೆ ಒಳಿತು.

Submitted by nadahalli56 Wed, 11/06/2013 - 12:23

ಮೊಬೈಲ್ ಇಲ್ಲದೆ ಜೀವನ‌ ನಡೆಸಬಹುದು.
ಇದ್ದರೆ ಅನುಕೂಲ‌ ಆದರೆ ಮಿತಿಯಿರಬೇಕು; ಇಲ್ಲದಿದ್ದರೆ ಮತಿಯಿಲ್ಲ‌. ನಮ್ಮ‌ ದೈನಂದಿನ‌ ಜೀವನಕ್ಕೆ ಪೂರಕವಾದಂತೆ ನೋಡಿಕೊಳ್ಳುವುದು ಅಗತ್ಯ‌. ಮಿತಿಯನ್ನು ಯಾರು ಹಾಕಬೇಕು? ನಮಗೆ ನಾವೇ, ಸಮಯದ‌ ಮಿತಿ, ಯಾವ‌ ಸಂದರ್ಭದ‌ ಮಿತಿ ಇತ್ಯಾದಿ..,