ಹಂಗಿನ ಅರಮನೆ

ಹಂಗಿನರಮನೆಗಿಂತ | ಇಂಗಡದ ಗುಡಿ ಲೇಸು |

ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ |

ತಂಗುಳವೆ ಲೇಸು ಸರ್ವಜ್ಞ ||

ಸರ್ವಜ್ಞ

ಸರ್ವಜ್ಞನ ವಚನಗಳ ಸಂಗ್ರಹ