ಅಧ್ಯಾತ್ಮಕ ಬದುಕು ೧

ಅಧ್ಯಾತ್ಮವನು ಅರಿತು
ಜೀವನವ ಕಲಿತು
ನಾನು ನನ್ನದು ಎನ್ನುವದನ್ನು ಮರೆತು
ಬದುಕು ಇತರರೊಂದಿಗೆ ಬೆರೆತು
ಅದೇ ನಿನಗೆ ಒಳಿತು.
ಶಿವ

ಶಿವರೆಡ್ಡಿ ಕೊತ್ತಲಚಿಂತ