ಗೋರಿಗಳಿಗೆ ವಿಡಿಯೊ!

0
ಹೈ ಟೆಕ್ ಕಂಪೆನಿಯೊಂದು ಹೈಟೆಕ್ ಗೋರಿಗಳನ್ನು ಹೊರತಂದಿದೆಯಂತೆ. [:http://www.local6.co...|ಲೋಕಲ್ ಸಿಕ್ಸ್ ವರದಿಯ ಪ್ರಕಾರ] ಗೋರಿಗೊಂದು ಫ್ಲಾಟ್ ಸ್ಕ್ರೀನ್ ಮಾನಿಟರ್ ಅಳವಡಿಸಿ ಅದರಲ್ಲಿ ತೀರಿಹೋದವರ ಬಗ್ಗೆ ಜ್ಞಾಪಕಾರ್ಥವಾಗಿ ವಿಡಿಯೋ ಇರಿಸುವ ಸೌಲಭ್ಯವಿರುವುದಂತೆ!