ಅಧ್ಯಾತ್ಮ

ಅಧ್ಯಾತ್ಮದ ಬಗ್ಗೆ ಲೇಖನಗಳು, ಕಾವ್ಯಗಳು, ಸಾಹಿತ್ಯ

ದತ್ತ ಸ್ತೋತ್ರ

Submitted by tvsrinivas41 on Sat, 12/24/2005 - 21:44

ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ | ಶ್ರೀದತ್ತಾಸ್ಮಾನ್‍ಪಾಹಿ ದೇವಾದಿದೇವ ||
ಭಾವಗ್ರಾಹ್ಯ ಕ್ಲೇಷಹಾರಿನ್‍ಸುಕೀರ್ತೆ | ಘೋರಾತ್‍ಕಷ್ಟಾದ್‍ಉದ್ಧರಾಸ್ಮಾನ್‍ನಮಸ್ತೆ || ೧ ||