ಮಾವು

ಮಾವಿನ ಮರದಲ್ಲಿ ಏನಿರುತ್ತೆ?

Submitted by omshivaprakash on Sun, 05/03/2009 - 16:42

ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :(

mango_tree

ನೇಗಲಾಲ, ಕೊರಟಗೆರೆ ತಾಲ್ಲೂಕು ಬಳಿ ಕಂಡ ಮಾವಿನ ಮರ

ಬ್ಲಾಗ್ ವರ್ಗಗಳು

ಮಾವು ಬೇಕೆ...

Submitted by umeshhubliwala on Sat, 04/18/2009 - 09:53

ಹೌದು ಈಗ ನೋಡ್ರಿ ಎಲ್ಲಿ ನೋಡಿದ್ರೂ ಮಾವಿನ ಹಣ್ಣಿನ ಮಾತೇ ಮಾತು. ಈ ಬೆಂಗಳೂರಿನಲ್ಲಿ ಆ ಲಾಲಬಾಗ್ ದಾಗ ಮಾವಿನಮೇಳಾವ್ ಮಾಡತಾರ...ಆದ್ರ ಇಲ್ಲಿ ಸಿಗುವ ಹಣ್ಣು ಅದರ ರುಚಿ ಅಷ್ಟೇನೂ ಖಾಸ್ ಇಲ್ಲ. ಇದು ನನ್ನ ಅಭಿಪ್ರಾಯ ಹಂಗ ನೋಡಿದ್ರ ನಮ್ಮ ಹುಬ್ಬಳ್ಳಿ ಧಾರವಾಡದ ಕಡೆಯಿಂದ ಬಹಳ ಮಂದಿದೂ ಇದ ಅಭಿಪ್ರಾಯ ಆಗಿರ್ತದ. ನೀವು ಅನ್ನಬಹುದು ಅಂತಾದ್ದೇನದ ಆ ಕಡಿ ಹಣ್ಣಿನಾಗ....