ಕಾದಂಬರಿ

ಸ್ಪಟಿಕ ಎಸ್ಟೇಟ್ - ೬

Submitted by malathi shimoga on Mon, 06/29/2009 - 14:23

ಸುಮಿ ಆಗ್ಲೆ ಆರುವರೆ ಆಕ್ತಾ ಬಂತು ಬೇಗ ಬೇಗ ಕೂದಲು ಒಣುಸ್ಕಂಡು ಬಾ ಎಂದು ಶಾರದಮ್ಮ ಸಡಗರದಿಂದ ಒಳಗು ಹೊರಗು ಓಡಾಡುತ್ತಿದ್ದರು....ಅವರಿಗೆ ಒಂದು ರೀತಿಯಲ್ಲಿ ಸಮಾಧಾನವೆ ಇರಲಿಲ್ಲ ...ಎಷ್ಟು ಕೆಲಸಗಳನ್ನು ಮಾಡುತ್ತಿದ್ದರು ಅಪೂರ್ಣ ಎನಿಸುತ್ತಿತ್ತು...ಏನೆ problem ಶಾರದ ನಿಂದು...ಎಂದು ಕವನ ..ಗಂಡ ಇಬ್ಬರು ಒಳ ಬಂದಿದ್ದನ್ನು ನೋಡಿ..ಅಯ್ಯೊ ಯಾಕಿಷ್ಟು ಹೊತ್ತು ಮಾಡಿದ್ರಿ ನೋಡಿ

ಸರಣಿ

ಸ್ಪಟಿಕ ಎಸ್ಟೇಟ್-೫

Submitted by malathi shimoga on Thu, 06/25/2009 - 11:10

ರಾಮಮುರ್ತಿ ಮಗಳ ಒಪ್ಪಿಗೆಯನ್ನು ಪಡೆದು ಶಂಕ್ರಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿ ಗಂಡಿನ ಕಡೆಯರು ಯಾವಾಗ ಬರುತ್ತಾರೆ ಎಂದು ತಿಳಿಸುವಂತೆ ಹೇಳಿದರು..ಮನಸ್ಸು ನಿರಾಳವಾಯಿತು..ಶಾರು ....ಬಂದೆ..ಏನ್ಹೇಳಿ?

ಸರಣಿ