ಇವರು ಯಾರು ?

ಇವರು ಯಾರು ?

ಇವರು ಯಾರೆಂದು ಸಂಪದದ ಮಿತ್ರರಿಗೆ ಗೊತ್ತೆ ?

ಸುಳಿವು:- ಕರ್ನಾಟಕ ಕಂಡ ಮಹಾನ್ ಸಂಶೋಧಕರು ಇವರು

Comments

Submitted by BALU Tue, 09/03/2013 - 07:01

ಸಂಪದದ ಮಿತ್ರರೇ ದಯಮಾಡಿ ಕನ್ನಡದ ಪ್ರಾಂತಸ್ಮರಣೀಯರ ಬಗ್ಗೆ ಗಮನ ಹರಿಸಿ.. ಇವರ ಬಗಗೆ ಇನ್ನೊಂದು ಸುಳಿವು;- ಕರ್ನಾಟಕ ಶಾಸನ ಪಿತಾಮಹ ರೆಂದೇ ಖ್ಯಾತಿ ಪಡೆದವರು ಇವರು
Submitted by BALU Tue, 09/03/2013 - 07:01

ಸಂಪದದ ಮಿತ್ರರೇ ದಯಮಾಡಿ ಕನ್ನಡದ ಪ್ರಾಂತಸ್ಮರಣೀಯರ ಬಗ್ಗೆ ಗಮನ ಹರಿಸಿ.. ಇವರ ಬಗಗೆ ಇನ್ನೊಂದು ಸುಳಿವು;- ಕರ್ನಾಟಕ ಶಾಸನ ಪಿತಾಮಹ ರೆಂದೇ ಖ್ಯಾತಿ ಪಡೆದವರು ಇವರು
Submitted by nageshamysore Tue, 09/03/2013 - 13:45

In reply to by BALU

ಬಿ. ಎಲ್. ರೈಸ್ ರವರಿಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಮಾಡಿದ ಕಾರ್ಯಕ್ಜಾಗಿ ಈ ಬಿರುದು ಬಳಸಿದ್ದು ಕೇಳಿ ಗೊತ್ತು. ಆದರೆ ಈ ಚಿತ್ರದಲ್ಲಿರುವವರು ಅವರೇನಾ, ಬೇರೆಯವರಾ ಗೊತ್ತಿಲ್ಲ :-) (ಬಹುಶಃ ವಿದೇಶೀ ಮೂಲದಿಂದ ಬಂದವರಾದ ಕಾರಣ ಮತ್ತು ಚಿತ್ರದಲ್ಲಿರುವ ಸ್ವದೇಶಿ ಉಡುಗೆಯಿಂದಾಗಿ ಅನುಮಾನ ಇನ್ನೂ ಹೆಚ್ಚ್ಜು!)