ಓಲೆ ಗರಿಯ ಸಿರಿಗಳಲಿ ನಿತ್ಯೋತ್ಸವ...

ಓಲೆ ಗರಿಯ ಸಿರಿಗಳಲಿ ನಿತ್ಯೋತ್ಸವ...

ನನ್ನ ಬಳಿ ನೂರಾರು ಓಲೆ ಗರಿಗಳ ಸಂಗ್ರಹವಿದೆ. ಈ ಚಿತ್ರದಲದ್ಲಿರುವ ಓಲೆಗರಿ ಸುಮಾರು 185 ವರ್ಷ ಹಳೆಯದು...ಯಾರಾದರೂ ಆಸಕ್ತರು ಇವುಗಳನ್ನು ರಕ್ಷಣೆ ಮಾಡಲು ಸಿದ್ದರಿದ್ದಾರೆಯೇ?

Comments

Submitted by nageshamysore Tue, 09/03/2013 - 07:51

In reply to by ಗಣೇಶ

ಬಾಲುರವರೆ, ಬೆಂಗಳೂರಿನ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಈಗಾಗಲೆ ಇಂತಹ ಸಂಗ್ರಹವಿದೆಯಂತೆ. ಬಹುಶಃ ಇಲ್ಲಿನ ಸಂಗ್ರಹಕ್ಕೆ ಸೇರಿದರೆ ಸಂಶೋಧಕರಿಗೆ ಉಪಯೋಗಕ್ಕೆಬಂದೀತು. ಹೆಚ್ಚಿನ ವಿವರಗಳಿಗೆ ಈ ಸೈಟಿನಲಿ ನೋಡಿ: "bmsri.org"