ಕನ್ನಡ ನೋಟ್ -ಒಂದು ಉಪಯುಕ್ತ ಆಪ್ !

ಕನ್ನಡ ನೋಟ್ -ಒಂದು ಉಪಯುಕ್ತ ಆಪ್ !

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯಿಂದ
ಕನ್ನಡ ನೋಟ್ ಎಂಬ ಆಪ್ ಬಿಡುಗಡೆ ಗೊಳಿಸಿದೆ.
ಇದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್
ಮಾಡಿಕೊಳ್ಳಬಹುದು.ಇದರಲ್ಲಿ ಹೊಸ ಕಡತ ತೆಗೆದು
ನಮಗೆ ಅವಶ್ಯವಿರುವ ಮಾಹಿತಿಗಳನ್ನು ಕನ್ನಡ ಭಾಷೆಯಲ್ಲಿ
ಟ್ಯೆಪ್ ಮಾಡಿ ಸಂಗ್ರಹ ಮಾಡಿಕೊಂಡು ಟಿಪ್ಪಣಿಯಲ್ಲಿ ಓದಬಹುದು.
ತಿದ್ದುಪಡಿ ಸಹ ಮಾಡಬಹುದು.ಕನ್ನಡ ಭಾಷೆ ಪ್ರದರ್ಶಿಸದ
ಆಂಡ್ರಾಯಿಡ್ ಸ್ಮಾರ್ಟ ಫೋನುಗಳಲ್ಲೂ ಡೌನ್ಲೋಡ್
ಮಾಡಿಕೊಂಡರೂ ಕನ್ನಡ ಪ್ರದರ್ಶಿತ ವಾಗುತ್ತದೆ. ಕನ್ನಡಿಗರಿಗೆ
ಉಪಯುಕ್ತವಾದ ಆಪ್ !
ನಾನಾ,ಕೊಳ್ಳೇಗಾಲ !