ಗೀತಾ ಜ್ಞಾನಯಜ್ಞ

ಗೀತಾ ಜ್ಞಾನಯಜ್ಞ

ಹಾಸನದ 'ವೇದಭಾರತೀ' ವತಿಯಿಂದ

ಇದೇ 25ರಿಂದ 30ರವರೆಗೆ ಸ್ವಾಮಿ ಚಿದ್ರೂಪಾನಂದ ಸರಸ್ವತಿಯವರಿಂದ

'ಗೀತಾಜ್ಞಾನ ಯಜ್ಞ' ಮತ್ತು ಉಪನಿಷದ್ ಪ್ರವಚನಗಳನ್ನು ಏರ್ಪಡಿಸಿದೆ.

ಸ್ಥಳ: ಸಪ್ತಪದಿ ಸೌದಾಮಿನೀ ಸಭಾಂಗಣ, ಶ್ರೀ ಸೀತಾರಾಮಾಂಜನೇಯ ದೇವಸ್ಥಾನ. ಹಾಸನ.
ಬೆ.6.30-7.30 - ಉಪನಿಷದ್ ಕುರಿತು ಪ್ರವಚನ
ಸಾ.6.00-6.30 - ಅಗ್ನಿಹೋತ್ರ ಮತ್ತು ವೇದಪಾರಾಯಣ - ವೇದಭಾರತೀ ಸದಸ್ಯರುಗಳಿಂದ
ಸಾ.6.30-8.00 - ಗೀತಾಜ್ಞಾನ ಯಜ್ಞ
ತಮಗೆ ಆದರದ ಸ್ವಾಗತ.