ರಂಗಶಂಕರದಲ್ಲಿ ಆಗಸ್ಟ್ ತಿಂಗಳ ವಿಶೇಷ

ರಂಗಶಂಕರದಲ್ಲಿ ಆಗಸ್ಟ್ ತಿಂಗಳ ವಿಶೇಷ

ರಂಗಶಂಕರದಲ್ಲಿ ಆಗಸ್ಟ್ ತಿಂಗಳಿನಲ್ಲಿ ಕನ್ನಡ ಮತ್ತು ಹಿಂದಿ ನಾಟಕಗಳೊಂದಿಗೆ ಅಂತರ-ರಾಷ್ಟ್ರೀಯ ನಾಟಕಗಳ ಪ್ರದರ್ಶನ ಏರ್ಪಡಾಗಿದೆ. ನಾಟಕ ಪ್ರಿಯರಿಗೆ ಇದೊಂದು ಒಳ್ಳೆಯ ಅವಕಾಶ. ಆಗಸ್ಟ ತಿಂಗಳ ನಾಟಕಗಳ ಮಾಹಿತಿಯನ್ನು ಆಹ್ವಾನ ಪತ್ರಿಕೆಯಲ್ಲಿ ನೋಡಿ. ನಿಮ್ಮ ನೆಚ್ಚಿನ ನಾಟಕದ ದಿನವನ್ನು ಕಾಯ್ದಿರಿಸಿಕೊಳ್ಳಿ.