ರಂಗಶಂಕರದಲ್ಲಿ ಈ ವಾರ

ರಂಗಶಂಕರದಲ್ಲಿ ಈ ವಾರ

ಈ ವಾರ ರಂಗಶಂಕರದಲ್ಲಿ ಸಂಗೀತ ನಾಟಕದ ಸಂಭ್ರಮ. ಚೆನೈನ Perch ಮತ್ತು ಬೆಂಗಳೂರಿನ Rafiki ತಂಡ ಪ್ರಸ್ತುತ ಪಡಿಸಲಿರುವ ನಾಟಕ How to skin a girafe 23 ಜುಲೈ-28ಜುಲೈವರೆಗೆ ಪ್ರದರ್ಶನಗೊಳ್ಳಲಿದೆ.  ಈ ಸಂಗೀತ, ಹಾಸ್ಯಮಯ ನಾಟಕ ನೋಡುವ ಅವಕಾಶ ನಿಮ್ಮದು.