ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ
ನಮ್ಮ ಜೀವನದಲ್ಲಿ ನಮಗೆ ಬಹಳಷ್ಟು ಅವಕಾಶಗಳು ಬರುತ್ತವೆ. ಆದರೆ ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹುಮುಖ್ಯ. ಅವಕಾಶ ಮತ್ತು ಅದೃಷ್ಟಗಳು ತುಂಬಾ ಸಮಯ ಇರುವುದಿಲ್ಲ. ಸಿಕ್ಕಾಗ ಬಾಚಿಕೊಳ್ಳುವುದೇ ಜಾಣತನ. ಕೈಗೆ ಸಿಕ್ಕಿದ ಬಳಿಕ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳುವುದೂ ಒಂದು ಬಗೆಯ ಕಲೆ ಎನ್ನಬಹುದು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಕುರಿತಾದ ಒಂದು ಪುಟ್ಟ ನೀತಿ ಕಥೆ ಇಲ್ಲಿದೆ.
- Read more about ದೊರೆತ ಅವಕಾಶದ ಸದುಪಯೋಗ ಬಹುಮುಖ್ಯ
- Log in or register to post comments