ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಸ್ ಎಸ್ ಎಲ್ ಸಿ ಫಲಿತಾಂಶ ; ಒಂದು ವಿಮರ್ಶೆ

2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ್ತು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿದೆ.

Image

ಪ್ರಾಚೀನ ಭಾರತದ ಜ್ಞಾನಖಜಾನೆ: 64 ಕಲೆಗಳು

ಪ್ರಾಚೀನ ಭಾರತ ನೂರಾರು ಜ್ಞಾನ ಶಾಖೆಗಳ ತವರು. ಪ್ರತಿಯೊಂದು ಜ್ಞಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್)

Image

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೧)

ಭೂಮಿಯಲ್ಲಿ ಕೃಷಿ ಮಾಡಬೇಕಾದರೆ ಮಣ್ಣು ಫಲವತ್ತಾಗಿರಬೇಕು. ಫಲವತ್ತತೆ ಇಲ್ಲದ ಭೂಮಿಯಲ್ಲಿ ಮಾಡುವ ಕೃಷಿ ಲಾಭದಾಯಕವಲ್ಲ. ಕೃಷಿ ಮಾಡುವವರೆಲ್ಲರೂ ಮಣ್ಣು ಎಂದರೇನು, ಅದರ ಬೌತಿಕ ಗುಣಧರ್ಮಗಳೇನು, ಫಲವತ್ತೆತೆ ಹೆಚ್ಚಿಸುವ , ಉಳಿಸುವ ಕ್ರಮಗಳು ಯಾವುವು? ಮಣ್ಣು ಹೇಗೆ ಚೈತನ್ಯ ಪಡೆಯುತ್ತದೆ? ಮಣ್ಣಿನಲ್ಲಿ ಏನೆಲ್ಲಾ ಜೈವಿಕತೆ ಇದೆ, ಮಣ್ಣು ಹೇಗೆ ತನ್ನ ಸ್ಥಿತಿಯನ್ನು ಬದಲಿಸುತ್ತದೆ?

Image

ಘನತೆಯುತ ಬದುಕನ್ನು ಸಾಗಿಸಲು ಕನಿಷ್ಟ ವೇತನ ಹೆಚ್ಚಿಸಿ

ಭಾರತದಲ್ಲಿ ದೈನಿಕ ಕನಿಷ್ಟ ವೇತನ ಪ್ರಮಾಣ ಹೆಚ್ಚಿಸಬೇಕು. ಈಗಿನ ಬೆಲೆಯೇರಿಕೆಯ ಮಾನದಂಡಕ್ಕೆ ಅದು ಅನುಗುಣವಾಗಿಲ್ಲ ಎಂಬುದು ಬಹುಸಮಯದಿಂದ ಕೇಳಿಬರುತ್ತಿರುವ ಕೂಗು.

Image

ಇದು ಮಾರಣ್ಣನ ಕೋಟೆ ಕಣೋ…!

" ಏಯ್, ಯಾಕ್ ಹಂಗ್ ನೋಡ್ತಾ ಇದೀಯಾ ‌? ಶಾಕ್ ಆಯ್ತಾ ? ಆಗಿರಲೇಬೇಕು. ಇದು ನನ್ನೂರು, ನನ್ ಏರಿಯಾ, ಇದು ಆರ್ಮುಗಂ ಕೋಟೆ ಕಣೋ. ಯಾವ ಪೋಲೀಸ್ ಯೂನಿಫಾರ್ಮ್ ಬಟ್ಟೆಯಲ್ಲಿ ನನ್ನ ಅವಮಾನ ಮಾಡಿದಿಯೋ ಅದೇ ಯೂನಿಫಾರ್ಮ್ ಬಿಚ್ಚಿ, ಬಟ್ಟೆ ಬರೆ ಇಲ್ಲದೇ ನಿನ್ನ ಓಡಿಸ್ತೀನಿ.

Image

ಸ್ಟೇಟಸ್ ಕತೆಗಳು (ಭಾಗ ೯೬೫)- ಕೀ

ಕಳೆದು ಹೋಗಿತ್ತು ನನ್ನ ಬೈಕಿನ ಕೀ. ಅದೆಷ್ಠೇ ಹುಡುಕಾಡಿದರೂ ಸಹ ಎಲ್ಲಿಟ್ಟಿದ್ದೇನೆ ಅನ್ನೋದು ನೆನಪಾಗ್ತಾ ಇಲ್ಲ. ನಾನು ನನ್ನ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದೆ ಆತ ಕೆಲಸ ಮುಗಿಸಿ ಮರಳಿ ನನ್ನ ಕೈಗೆ ಕೊಟ್ಟದ್ದು ನೆನಪಿದೆ. ಆದರೆ ಎಲ್ಲಿಟ್ಟಿದ್ದೇನೆ ಅನ್ನೋದು ಎಷ್ಟು ಯೋಚನೆ ಮಾಡಿದ್ರು ಮನಸ್ಸಿಗೆ ಹೊಳಿತಾನೆ ಇಲ್ಲ. ಆ ದಿನ ಬೈಕನ್ನು ಅಲ್ಲೇ ಬಿಟ್ಟು ಮನೆ ಕಡೆ ಹೊರಟು ಬಿಟ್ಟೆ.

Image

ಯವಕ್ರೀತನ ಕಥೆ

ಇಂದು ನಾವು ಯವಕ್ರೀತನ ಬಗ್ಗೆ ತಿಳಿದುಕೊಳ್ಳೋಣ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಒಂದು ಪ್ರವಚನದಲ್ಲಿ ಹೇಳಿದ ಪುರಾತನ ಕಥೆ.

Image

‘ಅಡಿದಾಸ್' ಸಂಸ್ಥೆ ಹುಟ್ಟಿದ್ದು ಹೇಗೆ ಗೊತ್ತೇ?

ನೀವು ಕ್ರೀಡೆಗಳಲ್ಲಿ ಆಸಕ್ತರಾಗಿದ್ದರೆ ನಿಮಗೆ ಅಡಿದಾಸ್ (ಅಡಿಡಾಸ್), ನೈಕಿ, ರೀಬೋಕ್ ಮೊದಲಾದ ಸಂಸ್ಥೆಗಳು ಗೊತ್ತೇ ಇರುತ್ತವೆ. ಆ ಸಂಸ್ಥೆಗಳ ಲೋಗೋ ನೋಡಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ಆ ಸಂಸ್ಥೆಯ ಹೆಸರು ಅಚ್ಚೊತ್ತಿದಂತೆ ಮೂಡಿಬರುವುದರಲ್ಲಿ ಸಂಶಯವಿಲ್ಲ.

Image