ಅವಳು-ಇವಳು By GURURAJ DESAI1… on Mon, 11/10/2014 - 20:37 ಕವನ ಅವಳು- ಇವಳು ————— ಅವಳು – ಇವಳಲ್ಲ ಇವಳು – ಅವಳಲ್ಲ ಅವಳು ಇವಳಾಗಲ್ಲ ಇವಳು ಅವಳಾಗಲ್ಲ ಅವಳು ಜನ್ಮಕೊಟ್ಟವಳು ಇವಳು ಜನ್ಮ ನೀಡಿದವಳು ಅವಳು ತ್ಯಾಗಿ ಇವಳು ಭಾಗಿ ಅವಳೊಂದು ಕಣ್ಣು ಇವಳೊಂದು ಕಣ್ಣು ಕಣ್ಣ್ಮುಚ್ಚಿ ಕುಳಿತರೆ ಅವಳು ಅವಳೆ ಇವಳು ಇವಳೆ – ಗುರುರಾಜ್ ದೇಸಾಯಿ ತಲ್ಲುರು 9449260183 Log in or register to post comments