ಆಶಾ ಸುಂದರಿ By Maalu on Mon, 05/27/2013 - 15:35 ಕವನ ....ಗೆ ಚೆಲುವು ನಲಿಯುವ ನಿನ್ನ ಮೊಗದಲಿ ಮುಂಗುರುಳು ತೂಗಿದೆ ಗಾಳಿಗೆ ಚೆಂದ ತೋರುವ ಮಂದ ಹಾಸವು ಪಲ್ಲವಿಯು ಒಲವಿನ ಹಾಡಿಗೆ ದೀಪದಂತಿಹ ನಿನ್ನ ಕಂಗಳು ಬೆಳಕು ನನ್ನೀ ಬಾಳಿಗೆ ನೀ ಬರುವ ಕನಸನು ಕಾಣುವೆ ನನಸಾಗಿ ಬರುವೆಯ ನಾಳೆಗೆ! -ಮಾಲು Log in or register to post comments