ಕವಿತೆ1 By harishsaniha on Sun, 04/03/2016 - 16:37 ಕವನ ಕವಿತೆಯೇಕೋ ಒಲಿಯುತ್ತಿಲ್ಲ ನನಗೆ ಕಥೆಯೂ ಇನ್ನೇನು ಬರೆಯಲಿ? ಪ್ರಯತ್ನಗಳೆಲ್ಲಾ ವ್ಯರ್ಥವಾದಂತಿದೆ ಆದರೂ ಪ್ರಯತ್ನ ಮುಂದುವರೆಸುತ್ತೇನೆ ನಿಮಗೆಲ್ಲ ಇಷ್ಟವಾಗುವ ಕವಿತೆ ನನ್ನಿಂದ ಬರಬಹುದೇನೋ ಎಂಬ ವಿಶ್ವಾಸದಿಂದ ಇಷ್ಟವಾಗದಿದ್ದರೂ ಮುಂದುವರೆಸುವೆ ಈ ನಿರಂತರ ಪ್ರಯತ್ನ Log in or register to post comments