ಜೋಗಕ್ಕೆ ಪಯಣ By ashokdoddajala on Sat, 11/03/2012 - 03:54 Log in or register to post comments ಜೋಗಕ್ಕೆ ಹೋದೆವು ಮಂಜು ಮುಸುಕಿತ್ತು ಮಂಜಿನ ತೆರೆ ಸರಿದಾಗ ಸ್ವರ್ಗ ಧರೆಗೆ ಇಳಿದಿತ್ತು ಮೈಮರೆತು ನಿಂತೆವು ಬರೆವುದೆನನ್ನು. .