ನೆನಪುಗಳು

ನೆನಪುಗಳು

ಕವನ

ನನಸಾಗ ಬೇಕಿದ್ದ ಕನಸುಗಳು , 

ಮಾತಾಗ ಬೇಕಿದ್ದ ಮೌನಗಳು ,

ಕವಿತೆಯಾಗ ಬೇಕಿದ್ದ ಬಾವನೆಗಳು ,

ಎಲ್ಲವೂ ನಿನ್ನ ನೆನಪುಗಳು ಗೆಳತಿ......

                                                - ಅಮರ್

Comments