ಪೂರ್ತಿಯಾಗಲಿ.. By roopesh kumar on Tue, 12/02/2014 - 21:26 ಕವನ ಅರೆ ಬರೆ ಕಾವ್ಯ .., ಪೂರ್ತಿಯಾಗಲಿ ಇಳೆಯ ಪರಿಧಿ ಮೀರಿ , ಅವನ ಸರದಿ ಜಾರಿ , ಖಾತ್ರಿಯಾಗಲಿ , ಎಂದು ಜಾರದ ಕಣಿವೆ , ಎಂದು ನಿಲ್ಲದ ಹರಿವು .., ಕಾವ್ಯದೊಡಲ ತುಂಬಿ ಬರಲಿ , ಬದುಕಿ ಬರಲಿ ಬದುಕು ನೀರಸತೆ ಮೀರಿ , ಉಕ್ಕಿ ಬರಲಿ ಕಾವ್ಯ ಜಡತನವ ತೂರಿ ., ಅರೆ ಬರೆ ಕಾವ್ಯ .., ಪೂರ್ತಿಯಾಗಲಿ Log in or register to post comments