ಬೆ.ನ.ಸಾ
ಕವನ
ಇತ್ತು ನೂರು ರುಪಾಯಿ ನನ್ನ ಕಿಸೆಯೊಳು
ಹತ್ತಿದೆ ಬೆಂ.ನ.ಸಾ ಬಿಸಿಲಿನ ಬಿಸಿಯೊಳು
ಮೈಮರೆತ್ತಿದ್ದೆ ಬಸ್ಸಿನ ಜನಜಂಗುಳಿಯೊಳು
ಹಿಂದೆ ಮುಂದೆ ಆಡಿ ಬಸ್ಸು ಇಳಿದೆ ಕಿಸೆ ಖಾಲಿ ಅಯ್ಯೋಲೆ
ಮೆನೆಗೆ ಬಂದೆ ಹೆಂಡಿರಂದ್ಲು ಎಲ್ಲಿ ಕಾಸು
ನಾನೆಂಗೆ ಹೇಳಲಿ ಕೈಲಾಸು
ಹಂಗು ಹಿಂಗು ಧೈರ್ಯ ಮಾಡಿ ಹೇಳಿದೆ ಗೆಳೆಯರೊಡನೆ ತಿಂದೆ ತಿಂಡಿ
ಆಕೆ ಕೋಪದಿ ತಂದು ಮುಂದಿಟ್ಟಳು ತಗೋಳಿ ನೀರು ತಂಡಿ