ಸಿಡಿಯಲಾಗದ ಸ್ಪೋಟಕಗಳು ( ಚುಟುಕು )

ಸಿಡಿಯಲಾಗದ ಸ್ಪೋಟಕಗಳು ( ಚುಟುಕು )

ಕವನ

 


ನಾವು


ಜಡ್ಡುಗಟ್ಟಿದ್ದೇವೆ


ತುಕ್ಕು ಹಿಡಿದಿದ್ದೇವೆ


ನಾವು


ಜಗದ ಜಡತೆಗೆ ಶೋಷಣೆಗೆ


ಸಿಡಿಯುತ್ತಿಲ್ಲ ಸ್ಪಂದಿಸುತ್ತಿಲ್ಲ


ನಾವು


ಸಿಡಿಯಲಾಗದ ಸ್ಪೋಟಕಗಳು

Comments