October 2011

  • October 30, 2011
    ಬರಹ: ಗಣೇಶ
    "ನಮಗೆ ಬೇಗ ಮಲ್ಲೇಶ್ವರ ತೋರಿಸ್ರಿ ಟೈಮ್ ಆಯ್ತು ಅ0ದರೆ ನಮ್ಮನ್ನ ಮಲ್ಲೇಶ್ವರ ಮೈದಾನದಲ್ಲಿ ಬಿಟ್ಟು ನೀವು ಅದೆಲ್ಲೊ ಸದಾಶಿವನಗರಕ್ಕೆ ಹೋಗಿಬಿಟ್ರಿ ಎರಡು ತಿ0ಗಳಿನಿ0ದ ಜೊತೆಗಿದ್ದರು ನಮಗೆ ತಿನ್ನಲು ಹುಲ್ಲು ಕಡ್ಡಿಯು ಇಲ್ಲ..."…
  • October 29, 2011
    ಬರಹ: prasannakulkarni
      ಮುಸ್ಸ೦ಜೆಯ ಮಬ್ಬಿನಲಿ ಮುಳುಗುತಿರಲು ಲೋಕವು, ಗುಡಿಯಲೊ೦ದು ಬೆಳಗಿತು ನಿರಾತ೦ಕ ದೀಪವು.   ಸುಳಿಗಾಳಿಯು ಜೋರಾಯಿತು ಬ೦ತೇ ಅದಕೆ ಕೋಪವು? ದೇವರೆದುರು ನಿ೦ತಾಯಿತು ನಿರಾತ೦ಕ ದೀಪವು.   ಅಲುಗುತಿಲ್ಲ ಹೆದರಿತಿಲ್ಲ ಸ್ಥಿರ ಬೆಳಕಿನ ಜ್ಯೋತಿಯು…
  • October 29, 2011
    ಬರಹ: girish.srinivas
    ನಿನ್ನ ಕಣ್ಣ ನೋಟಕಾಗಿ ! ಇದು ಕಷ್ಟ ! ಆ ಕಣ್ಣಿನ ಕುಡಿಯ ನೋಟದ ಅರ್ಥ  ಕಾಂಬಲು .. ಗೂಗಲ್ ಗು ತಿಳಿಯದ , ನಿಟುಕದ ಸ್ವಾರಸ್ಯ ಮಾಹಿತಿ ! ಎಷ್ಟು ಕವಿಗಳು, ಕವಿತೆಗಳು ಹಿಂದೆಲ್ಲ ಪುಸ್ತಕದ ಸಾಲುಗಳಾಗಿ , ಇಂದು ಕಂಪ್ಯೂಟರ್ ನ ಹೊಟ್ಟೆಯೊಳಗೆ !…
  • October 29, 2011
    ಬರಹ: padma.A
    Normal 0 false false false MicrosoftInternetExplorer4
  • October 29, 2011
    ಬರಹ: sridhara pisse
    ಕಣ್ಣು   ಮುಸ್ಸಂಜೆ ಮುಂಜಾವು ಒಂದು ಇರುಳು ಒಂದು ಹಗಲು   ಹರಿಯುವುವು ಎಳೆಗಳು ಎಲ್ಲೊ ಬಿದ್ದ ಗರಿಗಳು ಆಸೆ ಮೂಡಿ ಕನಸು ತೂರಿ ಹಗುರ ಹಾರಿ ಬರುವುವು ಒಂದು ಕಡ್ಡಿ ಒಂದು ಗರಿಕೆ ಒಂದು ಉಲ್ಲು ಒಂದು ಕುಣಿಕೆ ಆಯ್ದು ತಂದು ಕಟ್ಟು ಗೂಡು ಇಟ್ಟು…
  • October 29, 2011
    ಬರಹ: ನಿರ್ವಹಣೆ
    ಸಂಪದ ಸಂದರ್ಶನಗಳನ್ನು ಕೇಳುವುದು ಈಗ ಇನ್ನೂ ಸುಲಭ! ಸಂಪದ ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಕಾರ್ಯಶೀಲ ಅಂತರಜಾಲ ಸಮುದಾಯ. ತೀರಾ ವಿರಳವಾದ ಸಂಪಾದಕೀಯ ಹಸ್ತಕ್ಷೇಪವಿರುವ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿಯೇ ಕನ್ನಡದ ಕೆಲಸಗಳನ್ನು ಮಾಡುತ್ತಿರುವ…
  • October 29, 2011
    ಬರಹ: ನಿರ್ವಹಣೆ
    ಆಂಡ್ರಾಯ್ಡ್ ಮೊಬೈಲಿನಲ್ಲಿ ಅನುಸ್ಥಾಪಿಸಿಕೊಳ್ಳುವ ಅಪ್ಲಿಕೇಶನ್ ಗಳು .apk ಎಕ್ಸ್ ಟೆನ್ಷನ್ ಹೊಂದಿರುತ್ತವೆ. ಈ ಅಪ್ಲಿಕೇಶನ್ ಗಳನ್ನು ಆಂಡ್ರಾಯ್ಡ್ ನ ಅಧಿಕೃತ ಮಾರುಕಟ್ಟೆ 'ಆಂಡ್ರಾಯ್ಡ್ ಮಾರ್ಕೆಟ್' ನಿಂದ ಡೌನ್ ಲೋಡ್ ಮಾಡಿಕೊಂಡು…
  • October 29, 2011
    ಬರಹ: umesh.N
    ಎಲ್ಲಿರುವೇ ನೀ, ಹೇಗಿರುವೇ ನೀ, ನೀ ಕೊಟ್ಟ ಪ್ರೀತಿ ಹೊವಾಗಿ ಅರಳಿದೆ, ನೀ ಕಾಣದೆ ನನ್ನೀ ಮನಸ್ಸು ತಲ್ಲಣಗೊಂಡಿದೆ, ನನ್ನ ಈ ಮನಸ್ಸು ಗರಿ ಬಿಚ್ಚಿ ಹಾರಲಾಗದೆ, ಗರಿ ಮುದುಡಿ ಕುಂತ್ತಿದೆ, ನೀ ಬರುವೇಯ ನನ್ನ ನಲ್ಲೇ ನಾ ಇರವೇ...! ನಮ್ಮ ಊರಿನಲ್ಲೇ…
  • October 29, 2011
    ಬರಹ: ಸುಧೀ೦ದ್ರ
    ದುಡಿಯುತ್ತಿದ್ದೆ ನಾನು ಕಷ್ಟಪಟ್ಟು ಮನೆ-ಮಠ ಎಲ್ಲವನ್ನು ಬಿಟ್ಟು ಸೇದುತ್ತಿರಲ್ಲಿಲ್ಲ ಬೀಡಿ-ಸಿಗರೇಟ್ ಸುಟ್ಟು ಕುಡಿಯುತ್ತಿರಲ್ಲಿಲ್ಲ ಬೇರೇನು ಟೀ-ಕಾಫೀ ಬಿಟ್ಟು ಆಗಿತ್ತು ತಲೆ ತುಂಬಾ ಬರಿ ಹೊಟ್ಟು ಹಾಕ್ತಿದ್ದೆ ಶಾಂಪೂ ಒಂದು ದಿನ ಬಿಟ್ಟು…
  • October 29, 2011
    ಬರಹ: ಸುಧೀ೦ದ್ರ
    ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬೆಂಗಳೂರೇ ಮುಂದು ಆದರೆ ಟ್ರ್ಯಾಫಿಕ್ ಮ್ಯಾನೇಜ್ ಮೆಂಟ್ ಲಿ ಬಹಳ ಹಿಂದು ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಗೆ ಪರಿಹಾರ ಎಂದು? ಎಂದು ಗೊಣಗುತ್ತಿದ್ದವರಿಗೆ ಸಿಕ್ಕಿದೆಯಾ ಉತ್ತರ ಇಂದು? ಹೊರಡಲಿದೆ ಮೆಚ್ಚಿನ " ನಮ್ಮ…
  • October 28, 2011
    ಬರಹ: siddharam
                  ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದ ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ…
  • October 28, 2011
    ಬರಹ: gopinatha
     ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ   ಸೃಷ್ಟಿ ಕಲಾಲಯ ಸಂಸ್ಥೆ ಕಳೆದ ೩ ವರ್ಷಗಳಿಂದ ಪುಸ್ತಕ ಪರಿಷೆ ನಡೆಸುತ್ತಿದ್ದು ಇದೀಗ ನಾಲ್ಕನೆಯ ಪರಿಷೆಗೆ ಸಜ್ಜಾಗುತ್ತಿದೆ.ಬಂದವರೆಲ್ಲರೂ ಒಂದು…
  • October 28, 2011
    ಬರಹ: manju787
    ಪುಸ್ತಕ ಪರಿಷೆಗೆ ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ!  ಇದೇ ಭಾನುವಾರ ೩೦ರ೦ದು, ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿಯಿರುವ ವಾಲಿಬಾಲ್ ಮೈದಾನದಲ್ಲಿ.  ಒ೦ದು ಲಕ್ಷ ಪುಸ್ತಕಗಳ ಪ್ರದರ್ಶನ ಮತ್ತು ಉಚಿತ ವಿತರಣೆ.  ನಿರ್ವಹಣೆ ವಾಕ್ಪಥ…
  • October 28, 2011
    ಬರಹ: Nagendra Kumar K S
    ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕುಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕುನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||ದೀಪಾವಳಿ ಮನದ ಕೊಳಕನ್ನು ದೂರಮಾಡುವ ದಿವಸಎಷ್ಟು ಜನ…
  • October 28, 2011
    ಬರಹ: kamath_kumble
      ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • October 28, 2011
    ಬರಹ: ksmanjunatha
    ಎಲ್ಲರಿಗೂ ದೀವಳಿಗೆಯ ಶುಭಾಶಯಗಳು, ತಡವಾಗಿಯಾದರೂ.   ಇತ್ತೀಚಿಗೆ ಹಳೆಗನ್ನಡದ ಛಂದೋಬದ್ಧ ರಚನೆಗಳ ಬಗ್ಗೆ ನನ್ನ ಆಸಕ್ತಿಯ ಕಾರಣದಿಂದಾಗಿ ದೀಪಾವಳಿಗಾಗಿ ಕೆಲವು ಪದ್ಯಗಳು ಇಲ್ಲಿವೆ.   ನಿಮ್ಮ ಅನಿಸಿಕೆ/ಅಭಿಪ್ರಾಯಗಳಿಗೆ ಸ್ವಾಗತ.  …
  • October 28, 2011
    ಬರಹ: padma.A
    ಲಂಚ ಕೊಡನೆಂಬ ಬಿಂಕ ನಿನಗೇಕಿಂದು ಲಂಚವಿಲ್ಲದತ್ತಿತ್ತಲುಗದೊಂದು ಹುಲುಕಡ್ಡಿ ಲಂಚಾವತಾರದಲಿ ನೀನೂ ಪಾತ್ರದಾರಿ ಸೂತ್ರಧಾರನದೃಶ್ಯವಾಗಿಹನು- ನನಕಂದ
  • October 28, 2011
    ಬರಹ: umargraju
    ಪ್ರೀತಿಯ ಅಣ್ಣನಿಗೆ         ಅಣ್ಣ ಅಮ್ಮ ಹೇಗಿದರೋ ನಾನು ಕೇಳಿದೆ ಅಂತ ಹೇಳು ನೀವು ಇಬ್ಬರೂ ಚೆನ್ನಾಗೆ ಇರ್ತೀರಾ ಅಂತ ನನಗೆ ಗೊತ್ತು ತುಂಬಾ ಪ್ರೀತಿಸೋ ಅಮ್ಮ ಅನ್ನೋ ದೇವರೆ ನಿನ್ನ ಜೊತೆ ಇದ್ದಾರೆ ಅಂದ ಮೇಲೆ ನೀನು ಚೆನ್ನಾಗೆ ಇರ್ತೀಯಾ ಕಣೋ.…
  • October 28, 2011
    ಬರಹ: viru
    ಓ ಜೀವವೆ ಜೀವ ತಗಿಯಬೇಡ ಜೀವ ಹೋಗುವ ಮುನ್ನ ನೋಡ ಒಮ್ಮೆ ಆದರೂ ಮಾತನಾಡಿಸು ಮನಸ್ಸು ಬಿಚ್ಚಿ ಮನಸ್ಸು ಕೊಟ್ಟು   ಓ ಜೀವವೆ ಮನಸಿನಲ್ಲಿ ಮನೆ ಮಾಡಿ ನೀ ಕಣ್ಣು ಮರೆಯಾಗಿ ಹೋದರೆ ನಾ ಹೇಗಿರಲಿ ಮನಸ್ಸಲ್ಲಿ ನೂರೆಂಟು ಆಸೆಗಳ ಬಿತ್ತಿ ನೀ ಹೋದರೆ ನಾ…