ಸ್ಟೇಟಸ್ ಕತೆಗಳು (ಭಾಗ ೯೫೩)- ಬದುಕು
ಬದುಕು ಬಣ್ಣ ಬಣ್ಣದ ಬಟ್ಟೆಗಳನ್ನ ಧರಿಸಿ ಸುಮ್ಮನೆ ಅಡ್ಡಾಡುತ್ತಿತ್ತು. ಅಲ್ಲಿ ಹೋಗುವವರು ಅದನ್ನ ಗಮನಿಸಿ ಹೋಗುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬದುಕು ಕಾಣುತ್ತಿತ್ತು. ಆಲೋಚನೆಯ ಕನ್ನಡಕವನ್ನ ಧರಿಸಿದವನಿಗೆ ಮಾತ್ರ ಬದುಕು ಸುಂದರವಾಗಿರುತ್ತದೆ. ಇಲ್ಲವಾದರೆ ಬದುಕನ್ನ ನೋಡೋಕೆ ಆಗದೆ ಇರೋ ತರಹ ಆಗುತ್ತೆ.
- Read more about ಸ್ಟೇಟಸ್ ಕತೆಗಳು (ಭಾಗ ೯೫೩)- ಬದುಕು
- Log in or register to post comments