ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ...

ನಿಮ್ಮ ಭಾವನೆಗಳಲ್ಲಿ ಭಕ್ತಿ, ಆಧ್ಯಾತ್ಮ, ದೈವಿಕ ಪ್ರಜ್ಞೆ ತುಂಬಿದ್ದರೂ, ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ.

Image

ಸ್ಟೇಟಸ್ ಕತೆಗಳು (ಭಾಗ ೯೬೯)- ಪಶ್ಚಾತ್ತಾಪ

ಆ ಮನೆ ಮಗನಿಗೆ ಆಗಾಗ ಅನಿಸುತ್ತಿತ್ತು. "ಅಲ್ಲಾ ನಾವು ಕೇಳಿದ್ದನ್ನ ಯಾವುದನ್ನೂ ಕೂಡ ಈ ಅಪ್ಪ ಅಮ್ಮ ಕೊಡಿಸುವುದಿಲ್ಲ. ಎಲ್ಲದಕ್ಕೂ ಅವರಿಷ್ಟದಂತೆ ನಮ್ಮನ್ನು ನಡೆಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಿದ್ದಾಗ ನಮ್ಮ ಜೀವನದಲ್ಲಿ ಅವರು ಮಾಡಿದ್ದೇನು? ನಮ್ಮ ಶಾಲೆಯ ಫೀಸ್ ಕಟ್ಟೋದು, ಬಟ್ಟೆ ಕೊಡಿಸೋದು, ತಿಂಡಿ ಕೊಡೋದು ಇದು ಮಾತ್ರ ಅವರ ಸಾಧನೆನಾ?

Image

ಮನೆಯಂಗಳದಲ್ಲಿ ಕಂಡು ಬರುವ ಮಡಿವಾಳ ಹಕ್ಕಿ

ಸುಮಾರು ಹತ್ತು ವರ್ಷಗಳ ಹಿಂದೆ ಹೊಸದಾಗಿ ಮೇಷ್ಟ್ರ ಕೆಲಸ ಸಿಕ್ಕಿ ಕುದುರೆಮುಖದ ಹತ್ತಿರ ಸಂಸೆ ಅನ್ನುವ ಹಳ್ಳಿಗೆ ನೇಮಕವಾದ ದಿನಗಳವು. ಸಂಸೆಯ ಮಲೆನಾಡು ಪ್ರಕೃತಿ ಪ್ರೀತಿಯನ್ನು ತಾನಾಗಿಯೇ ಚಿಗುರಿಸಿತ್ತು. ನನ್ನ ಸುತ್ತಲಿನ ಪ್ರಪಂಚವನ್ನು ಕುತೂಹಲದಿಂದ ಗಮನಿಸುವ ಪ್ರವೃತ್ತಿಯನ್ನು ಬೆಳೆಸಿತ್ತು.

Image

'ಬ್ಲ್ಯಾಕ್ ಕಾಫಿ’ ಸೇವನೆಯಿಂದ ಲಾಭವಿದೆಯೇ?

ಮೊದಲೆಲ್ಲಾ ಕಾಫಿ ಹುಡಿಯನ್ನು ಡಿಕಾಕ್ಷನ್ ಮಾಡಿ, ಅದಕ್ಕೆ ಸಕ್ಕರೆ ಮತ್ತು ಹಾಲನ್ನು ಸೇರಿಸಿ ಕುಡಿಯುವುದು ಬಹಳ ಆಹ್ಲಾದವೆನಿಸುತ್ತಿತ್ತು. ಕ್ರಮೇಣ ಇನ್ ಸ್ಟಂಟ್ ಕಾಫಿ ಹುಡಿಗಳು ಬಂದವು. ಈಗ ಇನ್ ಸ್ಟಂಟ್ ಕಾಫಿಯೇ ಬಂದಿದೆ. ಪ್ಯಾಕೆಟ್ ತುಂಡರಿಸಿ ಬಿಸಿ ನೀರಿಗೆ ಹಾಕಿದರಾಯಿತು. ನಿಮಿಷದಲ್ಲಿ ಕಾಫಿ ತಯಾರು. ಕಾಫಿ ಹುಡಿ, ಹಾಲು, ಸಕ್ಕರೆ ಎಲ್ಲವೂ ಆ ಪ್ಯಾಕೆಟ್ ನಲ್ಲೇ ಇದೆ.

Image

ಭಾವರೇಖೆ

ಪುಸ್ತಕದ ಲೇಖಕ/ಕವಿಯ ಹೆಸರು
ನಂದನ ಕುಪ್ಪಳ್ಳಿ
ಪ್ರಕಾಶಕರು
ಸುವ್ವಿ ಪಬ್ಲಿಕೇಷನ್, ಶಿಕಾರಿಪುರ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) 

ಬದುಕಿನ ಸಾರ್ಥಕತೆಯ ಹೆದ್ದಾರಿಯಲ್ಲಿ ಸಾಗುತ್ತಿರುವವರನ್ನು ನೆನೆಯುತ್ತಾ...

ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಅಕೌಂಟಿನ ಯುವತಿಯೊಬ್ಬಳು ರಾಜ್ಯಾದ್ಯಂತ ಸಂಚರಿಸಿ ಸರ್ಕಾರಿ ಶಾಲೆಯ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುತ್ತಾ, ಗೋಡೆಗಳಿಗೆ ಚಿತ್ರ ಬಿಡಿಸುತ್ತಾ, ನಿರಂತರವಾಗಿ ಸಾಕಷ್ಟು ಶ್ರಮ ಪಡುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೬೮)- ಕಾರಣ

ನಡಿಯೋಕೆ ಸಾಧ್ಯವಾಗ್ತಾ ಇಲ್ಲ. ಬ್ಯಾಗ್ ತುಂಬಾ ಭಾರವಾಗಿದೆ. ಅದರಲ್ಲಿ ರಾಶಿ ರಾಶಿ ಕಾರಣಗಳನ್ನ ತುಂಬಿಸಿಕೊಂಡಿದ್ದೇನೆ. ನಾನು ಅಂತಲ್ಲ ಯಾರೆಲ್ಲ ಇಲ್ಲಿ ನಡೆಯುವುದಕ್ಕೆ ಕಷ್ಟಪಡ್ತಾ ಇದ್ದಾರೋ ಅವರೆಲ್ಲರೂ ಕೂಡ ಕಾರಣಗಳನ್ನು ತಮ್ಮ ಬ್ಯಾಗಿನಲ್ಲಿ ವಿಪರೀತವಾಗಿ ತುಂಬಿಸಿಕೊಂಡವರು.

Image

ಜೇನು ತಿನ್ನುವ ಓತಿಕ್ಯಾತ (ಭಾಗ 1)

ನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ್ನಲು ಅಂತ ಇದ್ದ ಏಕ ಮಾತ್ರ ವಸ್ತು ಅಂದರೆ ಅದು ಮನೆಗೆ ತಿನ್ನಲು ಅಂತ ತೆಗೆದಿರಿಸಿದ ಕಡಲೆಕಾಯಿ ಮಾತ್ರ.

Image