ಅನುಭವದ ನುಡಿ 17 By ashoka_15 on Sat, 11/09/2013 - 19:43 ಮುಗಿದುಹೊಗುವ ವಸ್ತುಗಳ ಬೆಲೆ ಹೆಚ್ಚು ಮುಗಿದುಹೊಗದ ವಸ್ತುಗಳ ಬೆಲೆ ಕಡಿಮೆ ಭಾರತವು ಮುಗಿದು ಹೊಗದ ವಸ್ತುಗಳ ಭಂಡಾರ 1ಗ್ರಾಂ ಚಿನ್ನಕ್ಕೆ 10000/ ಸದ್ಯದಲ್ಲೆ 1ಲೀಟರ್ ಪೆಟ್ರೋಲ್ 1000/ ಸದ್ಯದಲ್ಲೆ 1ಕೆಜಿ ಅಕ್ಕಿಗೆ 1ರೂಪಾಯಿ ಸದ್ಯದಲ್ಲೂ ಅಸಾದ್ಯದಲ್ಲೂ. Log in or register to post comments