June 2016

  • June 05, 2016
    ಬರಹ: rjewoor
    90 ವರ್ಷದ ಗರಡಿ ಮನೆ. ಅಲ್ಲಿ ಯಾರೂ ಇಲ್ಲ. ಆದರೂ ಅದು ಚೆನ್ನಾಗಿದೆ. ಮುಳಗುಂದಲ್ಲಿದೆ ಈ ಗರಡಿ ಮನೆ. ಮಸೀದಿ ಪಕ್ಕವೇ ಇದೆ. ಭಾವೈಕತೆಯ ಬಿಂಬಿಸೋವಂತೆ. ಅಲ್ಲಿ ಕಾಲಿಟ್ಟಾಗ ಅದೇನೋ ಖುಷಿ. ಸುಲ್ತಾನ್ ನೆನಪು ಮನದಲ್ಲಿ ಅರಳಿತು. ಸಲ್ಮಾನ್ ಖಾನ್…