ಅನೈತಿಕ ಪ್ರೇಮ By kadalabhaargava on Thu, 08/02/2007 - 16:06 ಬರಹ ಭಾವೈಕ್ಯೈತೆಯ ತೊಳಲಾಟದಲಿ… ಭಾವೋನ್ಮಾದದ ಅಲೆಯಲಿ…. ಕಣ್ಮನ ಸೆಳೆಯುವ ಕಣ್ಣೋಟದಲಿ…. ಭಾವನೆಗಳ ಪುಟಿದೇಳಿಸುತಲಿ… ಬರಮಾಡಿಕೊಳ್ಳುವುದೇ ಅನೈತಿಕ ಪ್ರೇಮ